ಗುರುವಾರ, 14 ಮೇ 2026
×
ADVERTISEMENT

ಚನ್ನಗಿರಿ: ಹೊಸ ವರ್ಷಕ್ಕೆ ಬಸ್ ಡಿಪೊ ಉದ್ಘಾಟನೆ

ಬಸ್ ನಿಲ್ಲಿಸಲು ಸಂಸ್ಥೆಗಿಲ್ಲ ಸ್ವಂತದ ನಿಲ್ದಾಣ
Published : 23 ಅಕ್ಟೋಬರ್ 2024, 6:25 IST
Last Updated : 23 ಅಕ್ಟೋಬರ್ 2024, 6:25 IST
ADVERTISEMENT
ಫಾಲೋ ಮಾಡಿ
Comments
ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ ಸಿದ್ಧವಾಗಿರುವ ಸುಸಜ್ಜಿತ ಕಟ್ಟಡ
ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗಾಗಿ ಸಿದ್ಧವಾಗಿರುವ ಸುಸಜ್ಜಿತ ಕಟ್ಟಡ
ಡಿಸೇಲ್ ಬಂಕ್ ಹಾಗೂ ಡಿಪೊದ ಒಂದು ಭಾಗದ ಕಾಂಪೌಂಡ್ ನಿರ್ಮಾಣ ಕಾಮಗಾರಿ ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಎಲ್ಲವನ್ನೂ ಪೂರ್ಣಗೊಳಿಸಿ ಹೊಸವರ್ಷದ ವೇಳೆಗೆ ಡಿಪೊ ಲೋಕಾರ್ಪಣೆಯಾಗಲಿದೆ.
–ಸಿದ್ದೇಶ್ವರ ಹೆಬ್ಬಾಳ್, ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ
ಕೆಎಸ್‌ಆರ್‌ಟಿಸಿ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಜಮೀನು ಸಿಕ್ಕ ಕೂಡಲೇ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
–ಬಸವರಾಜು ವಿ. ಶಿವಗಂಗಾ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT