ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಕೈಗಾರಿಕೆ ಸ್ಥಾಪನೆಯಾಗದಿದ್ದರೂ ನಿಲ್ಲದ ಭೂಸ್ವಾಧೀನ!

‘ಕೈಗಾರಿಕಾ ಕಾರಿಡಾರ್‌’ ತಾತ್ಕಾಲಿಕ ಸ್ಥಗಿತ, ದೂರವಾಗದ ನೂರಾರು ರೈತರ ಆತಂಕ
Published : 24 ಜೂನ್ 2025, 6:06 IST
Last Updated : 24 ಜೂನ್ 2025, 6:06 IST
ಫಾಲೋ ಮಾಡಿ
Comments
ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗೆ ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ಮತ್ತೆ ಹೋರಾಟ ಮುಂದುವರಿಯಲಿದೆ
ಎಸ್‌.ಕೆ. ಚಂದ್ರಶೇಖರ್‌ ರೈತ ಮುಖಂಡ ಅಣಜಿ
ಸ್ವಾಧೀನಕ್ಕೆ ಗುರುತಿಸಿದ ಭೂಮಿಯ ಪರಭಾರೆಗೆ ಅವಕಾಶ ಇಲ್ಲವಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಕೂಡಲೇ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು
ಜಿ.ಎಂ. ನಾಗೇಂದ್ರ ರೈತ ಮೆಳ್ಳೆಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT