ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ನವದಂಪತಿಗಳಾದ ಪ್ರವೀಣ್ ಮತ್ತು ರುಚಿತಾ ನಾಗರಾಜ್ ಮತ್ತು ಶಾಲಿನಿ ಹಾಗೂ ಬಸವರಾಜ್ ಮತ್ತು ರಕ್ಷಿತಾ ಜೋಡಿಗಳನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ ಹರಸಿದರು -ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆಯ ಶ್ರೀರಾಮ ನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಆಯೋಜಿಸಿದ್ದ ವಿವಾಹ ಮಹೋತ್ಸವದಲ್ಲಿ ಪ್ರವೀಣ್ ಮತ್ತು ರುಚಿತಾ ನಾಗರಾಜ್ ಮತ್ತು ಶಾಲಿನಿ ಹಾಗೂ ಬಸವರಾಜ್ ಮತ್ತು ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು -ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ