ಹೆಚ್ಚುತ್ತಿದೆ ಕಾಣೆ ಪ್ರಕರಣಗಳ ಸಂಖ್ಯೆ, ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಲುಕಿದ ಅನುಮಾನ
ಜಿ.ಬಿ. ನಾಗರಾಜ್
Published : 6 ಡಿಸೆಂಬರ್ 2025, 8:25 IST
Last Updated : 6 ಡಿಸೆಂಬರ್ 2025, 8:25 IST
ಫಾಲೋ ಮಾಡಿ
Comments
ಮಕ್ಕಳು ಮತ್ತು ಮಹಿಳೆಯರ ಪತ್ತೆಗೆ ಒತ್ತು ನೀಡಲಾಗಿದೆ. ವಿಶೇಷ ಕಾರ್ಯಾಚರಣೆ ನಡೆಸಿ ಶ್ರಮಿಸಲಾಗುತ್ತಿದೆ. ಸಿಬ್ಬಂದಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗಿದೆ. ಸಾಕಷ್ಟು ಪ್ರಕರಣ ಪತ್ತೆಯಾಗುತ್ತಿವೆ
ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಮಕ್ಕಳ ರಕ್ಷಣಾ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸಿದರೆ ನಾಪತ್ತೆಗೆ ಕಡಿವಾಣ ಹಾಕಲು ಸಾಧ್ಯ
ಕೆ.ಬಿ. ರೂಪ ನಾಯ್ಕ ಮಾಜಿ ಸದಸ್ಯ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ