ಹದಿಹರೆಯದವರನ್ನೇ ಗುರಿಯಾಗಿಸಿಕೊಂಡು ಎಚ್‌ಐವಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಚ್‌ಐವಿ ಪರೀಕ್ಷೆ ಉಚಿತ ಚಿಕಿತ್ಸೆ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ.
-ನಾಗರಾಜ ಎನ್.ಎಂ., ಯೋಜನಾ ನಿರ್ದೇಶಕ ಕೆಸ್ಯಾಪ್ಸ್
ಸಾಮಾಜಿಕ ಜಾಲತಾಣಗಳು ಯುವಜನತೆಯ ಬದುಕಿನ ಭಾಗವಾಗಿವೆ. ಹೀಗಾಗಿ ಈ ವೇದಿಕೆಗಳಲ್ಲೇ ಪೋಸ್ಟ್‌ಗಳನ್ನು ಹಾಕುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ಇರುವವರಿಗೆ ಕೌನ್ಸೆಲಿಂಗ್ ಕೂಡ ನೀಡಲಾಗುತ್ತಿದೆ.
-ಗೋವಿಂದರಾಜು ಟಿ., ಉಪನಿರ್ದೇಶಕ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಕೆಸ್ಯಾಪ್ಸ್