ಭಾನುವಾರ, ಆಗಸ್ಟ್ 14, 2022
24 °C

ವಿಜಯಪುರ ಜಿಲ್ಲೆ | ಭೀಮಾ ನದಿಗೆ ಹಾರಿ ತಾಯಿ, ಮಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಂಡಿ ತಾಲ್ಲೂಕು ಮಿರಗಿ ಗ್ರಾಮ ಸಮೀಪದ ಭೀಮಾ ನದಿಗೆ ಹಾರಿ ತಾಯಿ, ಮಗಳು ಬುಧವಾರ ಮೃತಪಟ್ಟಿದ್ದಾರೆ.

ಶೋಭಾ ದುಂಡಪ್ಪ ಹಳ್ಳೂರ (30), ದೀಪಾ ಹಳ್ಳೂರ (ಎರಡೂವರೆ ವರ್ಷ) ಮೃತಪಟ್ಟವರು.

'ಬೆಳಿಗ್ಗೆ ಗಂಡನ ಮನೆಯಿಂದ ಹೊರಟ ಶೋಭಾ ಅವರು ನದಿಗೆ ಹಾರಿದ್ದಾರೆ. ಆದರೆ, ಈ ಬಗ್ಗೆ ಇದುವರೆಗೂ ಯಾರೂ ದೂರು ನೀಡಿಲ್ಲ' ಎಂದು ಇಂಡಿ ಗ್ರಾಮೀಣ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು