ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಧಾರವಾಡದಲ್ಲಿ ಚಾಲುಕ್ಯರ ಕಾಲದ ದೇವಾಲಯ: ಶಿಲ್ಪಕಲೆಯ ಸಿರಿ ಹೊತ್ತ ಅಮೃತೇಶ್ವರ

Published : 22 ಜೂನ್ 2025, 5:26 IST
Last Updated : 22 ಜೂನ್ 2025, 5:26 IST
ಫಾಲೋ ಮಾಡಿ
Comments
ಅಮೃತೇಶ್ವರ ದೇವಸ್ಥಾನದ ಪ್ರವೇಶದ್ವಾರದ ಮುಂದಿರುವ ಸುಂದರ ಕೆತ್ತನೆ
ಅಮೃತೇಶ್ವರ ದೇವಸ್ಥಾನದ ಪ್ರವೇಶದ್ವಾರದ ಮುಂದಿರುವ ಸುಂದರ ಕೆತ್ತನೆ
ಅಮೃತೇಶ್ವರ ದೇವಾಲಯದ ಗೋಡೆ ಮೇಲಿರುವ ಕೆತ್ತನೆ
ಅಮೃತೇಶ್ವರ ದೇವಾಲಯದ ಗೋಡೆ ಮೇಲಿರುವ ಕೆತ್ತನೆ
ಮೊದಲನೇ ಸೋಮೇಶ್ವರನು ಆಳುವಾಗ ಚೋಳರು ಈ ದೇವಾಲಯವನ್ನು ದ್ವಂಸ ಅಥವಾ ಸುಟ್ಟು ಹಾಕಿದ ಕಾರಣ ಚೋಳಗೊಂಡ ತ್ರೈಪುರುಷ ದೇವಾಲಯವೆಂದು ಶಾಸನದಲ್ಲಿ ಉಲ್ಲೇಖವಿದೆ.
ಆರ್.ಎಂ. ಷಡಕ್ಷರಯ್ಯ ನಿವೃತ್ತ ಪ್ರಾಧ್ಯಾಪಕ ಇತಿಹಾಸ ವಿಭಾಗ ಕವಿವಿ
ಅನ್ನದಾನದ ಊರು ಅಣ್ಣಿಗೇರಿ
ಈ ಭಾಗದಲ್ಲಿ ನಿತ್ಯ ಅನ್ನದಾನ ಏರ್ಪಡಿಸಲಾಗುತ್ತಿದ್ದ ಕಾರಣ ಅನ್ನ ನೀಡುವ ಊರು ‘ಅನ್ನಗಿರಿ’ ಎಂದು ಕರೆಯಲಾಗುತ್ತಿತ್ತು. ಮುಂದೆ ಕಾಲಾನಂತರ ಅದು ‘ಅಣ್ಣಿಗೇರಿ’ಯಾಯಿತು ಎನ್ನುತ್ತದೆ ಇತಿಹಾಸ. ‘ಅನ್ನಗಿರಿ’ ‘ಅನ್ಯತಟಾಕ’ ಎಂತಲೂ ಐತಿಹಾಸಿಕ ಕೃತಿಯಲ್ಲಿ ಗುರುತಿಸಿಕೊಂಡಿದೆ. ಈ ದೇವಾಲಯವನ್ನು ಸ್ಮಶಾನದ ಮೇಲೆ ನಿರ್ಮಿಸಲಾಗಿದೆ ಎಂಬ ನಂಬಿಕೆಯೂ ಇದೆ. ದೇವಾಲಯದ ಆವರಣದ ಅರಳಿಕಟ್ಟಿಯಲ್ಲಿ ಅರಳಿ ಮರ ಮತ್ತು ಬೇವಿನ ಮರ ಒಟ್ಟಿಗೆ ಬೆಳೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT