ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ| ಹಳೇ ಕೋರ್ಟ್‌ ಕಟ್ಟಡ ಹಸ್ತಾಂತರ ತಿರಸ್ಕಾರ; ಆಕ್ರೋಶ

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ: ಒಂದು ಗಂಟೆಯಲ್ಲಿ ಮುಗಿದ ಸಾಮಾನ್ಯ ಸಭೆ
Published : 31 ಅಕ್ಟೋಬರ್ 2025, 6:33 IST
Last Updated : 31 ಅಕ್ಟೋಬರ್ 2025, 6:33 IST
ಫಾಲೋ ಮಾಡಿ
Comments
ಭವಿಷ್ಯದ ದಿನಗಳಲ್ಲಿ ಕೌಟುಂಬಿಕ ಕಾರ್ಮಿಕ ನ್ಯಾಯಾಲಯದ ಅಗತ್ಯ ಇರುವುದರಿಂದ ಹಳೇಕೋರ್ಟ್‌ ಕಟ್ಟಡ ಪಾಲಿಕೆಗೆ ನೀಡುವ ಪ್ರಸ್ತಾವ ಕಾನೂನು ಇಲಾಖೆ ತಿರಸ್ಕರಿಸಿದೆ
ರುದ್ರೇಶ ಘಾಳಿ ಆಯುಕ್ತ
‘ಹುಡಾ’ ಮತ್ತು ಪಾಲಿಕೆಯ ಜಂಟಿ ಸಭೆಯಲ್ಲಿ ಕಸ ಸಂಗ್ರಹಕ್ಕೆ ಕರ ವಸೂಲಿ ಮಾಡದಿರುವ ನಿರ್ಣಯವಾಗಿತ್ತು. ಈಗ ಕರ ವಸೂಲಿಯ ನಿರ್ಣಯವಾಗಿದೆ. ದ್ವಂದ್ವ ನಿಲುವು ಯಾಕೆ?
ಉಮೇಶಗೌಡ ಕೌಜಗೇರಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT