ಹುಬ್ಬಳ್ಳಿಯಲ್ಲಿ ಬಸ್‌ವೊಂದು ಹೊಗೆ ಬಿಡುತ್ತಾ ಸಾಗಿತು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ವಾಯು ಮಾಲಿನ್ಯ ತಪಾಸಣಾ ಕೇಂದ್ರವೊಂದರಲ್ಲಿ ದ್ವಿಚಕ್ರ ವಾಹನದ ವಾಯು ಮಾಲಿನ್ಯ ತಪಾಸಣೆ ಮಾಡಲಾಯಿತು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
’ದೂರು ನೀಡಿದರೆ ಕ್ರಮ‘
ಜಿಲ್ಲೆಯಲ್ಲಿ ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ವಾಹನ ಸವಾರರು ನಿಗದಿತ ದರ ಮಾತ್ರ ನೀಡಬೇಕು. ಹೆಚ್ಚಿನ ಹಣ ಪಡೆದಲ್ಲಿ ಅವರಿಂದ ರಶೀದಿ ಪಡೆಯಬೇಕು. ಇಲ್ಲವೇ ಹೆಚ್ಚಿನ ಹಣ ಕೇಳಿದ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಮಾಹಿತಿಯನ್ನು ಸಾಕ್ಷಿ ಸಮೇತ ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಿವರಗಳೊಂದಿಗೆ rtodharwadeast.63@gmail.comಗೆ ದೂರು ಸಹ ನೀಡಬಹುದು ಎಂದು ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ.