ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬೊಜ್ಜು ನಿವಾರಣೆಗೆ ಉಚಿತ ತರಬೇತಿ 15, 16ಕ್ಕೆ

Published 9 ಮೇ 2023, 13:24 IST
Last Updated 9 ಮೇ 2023, 13:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಶೀಲವಂತರ ಓಣಿಯ ಎಂ.ಕೆ. ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿರುವ ಓಂ ಜಿಮ್‌ನಲ್ಲಿ ಮೇ 15 ಹಾಗೂ 16ರಂದು ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳುವ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಎರಡು ದಿನ ಬೆಳಿಗ್ಗೆ 6.30ರಿಂದ 8ಗಂಟೆವರೆಗೆ ಮಿಸ್ಟರ್‌ ಇಂಡಿಯಾ–2006 ಪುರಸ್ಕೃತ ಓಂಸಂಗಮೇಶ್ವರ ಐಹೊಳ್ಳಿ ಅವರು ತರಬೇತಿ ನೀಡುವರು. ಮೇ 10ರಿಂದ 13ರವರೆಗೆ ಬೆಳಿಗ್ಗೆ 7ರಿಂದ 8ಗಂಟೆವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ–9110876338, 9036868689 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT