ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ
ರಾಮಚಂದ್ರ ಧೋಂಗಡೆ ನಿವೃತ್ತ ಆಡಳಿತಾಧಿಕಾರಿ ಕೆಎಸ್‌ಆರ್‌ಟಿಸಿ ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ
ಸ್ಲೀಪರ್ ಕೋಚ್ ವ್ಯವಸ್ಥೆ: ಭಾರತದಲ್ಲೇ ಪ್ರಥಮ
ಹುಬ್ಬಳ್ಳಿ ವಿಭಾಗದಿಂದ 1966 ಮಾರ್ಚ್ 31ರಂದು ‘ಲಕ್ಸುರಿ ಸ್ಲೀಪರ್ ಕೋಚ್’ ಸಂಚಾರ ಆರಂಭಿಸಲಾಯಿತು. ಈ ಸೌಲಭ್ಯವು ವಿಭಾಗದ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ನಿರ್ಮಿಸಿತು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಈ ಬಸ್ ರಾತ್ರಿ ಸಂಚರಿಸುತ್ತಿತ್ತು. ಇಡೀ ದೇಶದಲ್ಲೇ ಪ್ರಥಮವಾಗಿ ಇದನ್ನು ಆರಂಭಿಸಿದೆವು. ಇದನ್ನು ಆರಂಭಿಸಲು ನಾನೇ ಸಲಹೆ ನೀಡಿದ್ದೆ.