ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ (ಕೆಕೆಜಿಎಸ್‌ಎಸ್)ದಲ್ಲಿ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕಾರ್ಮಿಕರು ನಿರತರಾಗಿದ್ದರು
ಪ್ರಜಾವಾಣಿ ಚಿತ್ರ: ಗುರು ಹಬೀಬ
ಶಿವಾನಂದ ಮಠಪತಿ
ಈ ವರ್ಷ ₹2.5 ಕೋಟಿವರೆಗೆ ವಹಿವಾಟು ನಿರೀಕ್ಷಿಸಲಾಗಿತ್ತು. ಆದರೆ ಬೇಡಿಕೆ ಪ್ರಮಾಣ ಗಮನಿಸಿದರೆ ಒಂದು ಕೋಟಿ ದಾಟುವುದು ಅನುಮಾನವಾಗಿದೆ
ಶಿವಾನಂದ ಮಠಪತಿ ಕಾರ್ಯದರ್ಶಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ
ಧಾರವಾಡದ ಗರಗ ಖಾದಿ ಕೇಂದ್ರದಲ್ಲಿ ಈವರೆಗೆ 3x2 ಅಡಿ ಅಳತೆಯ 400ಕ್ಕೂ ಹೆಚ್ಚು ಧ್ವಜಗಳು ಮಾರಾಟವಾಗಿ ₹6 ಲಕ್ಷ ವಹಿವಾಟು ನಡೆದಿದೆ. ₹10 ಲಕ್ಷ ರಿಂದ ₹12 ಲಕ್ಷ ಮೊತ್ತದ ಧ್ವಜಗಳನ್ನು ತಯಾರಿಸಲಾಗಿದೆ
ಈಶ್ವರಪ್ಪ ಇಟಗಿ ಅಧ್ಯಕ್ಷ ಗರಗ ಖಾದಿ ಕೇಂದ್ರ
ವರ್ಷದಿಂದ ವರ್ಷಕ್ಕೆ ಖಾದಿ ಧ್ವಜದ ಬೇಡಿಕೆ ಕುಸಿಯುತ್ತಿದೆ. ಸರ್ಕಾರ ಪಾಲಿಸ್ಟರ್ ಧ್ವಜ ಮಾರಾಟ ನಿಷೇಧಿಸಿದರೆ ಮಾತ್ರ ಖಾದಿ ಧ್ವಜಕ್ಕೆ ಬೇಡಿಕೆ ಹೆಚ್ಚಲಿದೆ
ರಮೇಶ ಡೊಂಬರಪೇಟ ವ್ಯಾಪಾರಿ ಸರ್ವೋದಯ ಸೇವಾರಮೇಶ ಡೊಂಬರಪೇಟ ವ್ಯಾಪಾರಿ ಸರ್ವೋದಯ ಸೇವಾ ಕೇಂದ್ರ ಕಟಕೋಳ ಬೆಳಗಾವಿ ಕೇಂದ್ರ ಕಟಕೋಳ ಬೆಳಗಾವಿ