ತೊಗರಿ ಹತ್ತಿ ಟೊಮೆಟೊ ಹಾಗೂ ಶೇಂಗಾ ಬೆಳೆಗಳಿಗಾಗಿ ಸೀಮಿತವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಬೆಳೆಗಳಿಗೂ ವಿಸ್ತರಿಸಲು ಮತ್ತು ರಾಜ್ಯದ ಎಲ್ಲ ರೈತರಿಗೆ ತಲುಪಿಸಲು ಉದ್ದೇಶಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ‘ಕೃಷಿಧಾರೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಶೀಘ್ರ ವ್ಯವಸ್ಥೆ ಮಾಡಲಾಗುವುದು
ಪ್ರೊ.ಎಸ್.ಎಸ್.ಡೊಳ್ಳಿ ಮುಖ್ಯಸ್ಥ ವಿಸ್ತರಣಾ ವಿಭಾಗ ಕೃಷಿ ವಿ.ವಿ. ಧಾರವಾಡ