ಶನಿವಾರ, 11 ಅಕ್ಟೋಬರ್ 2025
×
ADVERTISEMENT
ADVERTISEMENT

ನವಲಗುಂದ |ಸಮೀಕ್ಷೆಯಿಂದ ಕೆಲ ಕುಟುಂಬ ಹೊರಗೆ!

ನವಲಗುಂದ: ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ಜನರ ದೂರು
ಅಬ್ದುಲರಝಾಕ ನದಾಫ್
Published : 11 ಅಕ್ಟೋಬರ್ 2025, 6:25 IST
Last Updated : 11 ಅಕ್ಟೋಬರ್ 2025, 6:25 IST
ಫಾಲೋ ಮಾಡಿ
Comments
ಒಂದೇ ಯುಎಚ್‍ಐಡಿ ನಂಬರಿನಲ್ಲಿರುವ ಎಲ್ಲ ಕುಟುಂಬಗಳನ್ನು ಸಮೀಕ್ಷೆಗೆ ಪರಿಗಣಿಸಲಾಗುವುದು. ಒಂದು ವೇಳೆ ಬಿಟ್ಟು ಹೋದಲ್ಲಿ ಮತ್ತೆ ಸಮೀಕ್ಷೆ ಮಾಡುವಂತೆ ಸೂಚಿಸಲಾಗಿದೆ 
ಸುಧೀರ ಸಾಹುಕಾರ ತಹಶೀಲ್ದಾರ್ ನವಲಗುಂದ
ನಾನು ಬಾಡಿಗೆ ಮನೆಯಲ್ಲಿದ್ದು ನಮ್ಮ ಮನೆಗೆ ಇದುವರೆಗೂ ಸಮೀಕ್ಷೆದಾರರು ಬಂದಿಲ್ಲ. ನಾವು ಕೂಲಿ ಕೆಲಸಕ್ಕೆ ಹೋಗುವುದು ಬಿಟ್ಟು ಸಮೀಕ್ಷೆದಾರರು ಕಾಯುತ್ತಿದ್ದೇವೆ.
ಜಲೀಲ ಕೊಪ್ಪಳ ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT