ಮಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ಹೆಚ್ಚಾಗುತ್ತಿದೆ. ಕೃಷಿ ಅಧಿಕಾರಿಗಳು ಹೊಲಗಳಲ್ಲಿ ಬೆಳೆ ಪರಿಶೀಲಿಸಬೇಕು. ಬೆಳೆ ಉಳಿಸಿಕೊಳ್ಳುವ ಕುರಿತು ಬೆಳೆಗಾರರಿಗೆ ಸಲಹೆ ನೀಡಬೇಕು
ಮೌನೇಶ ದರಗಾದ ಬೆಳೆಗಾರ ಕೋಟೂರ ಗ್ರಾಮ
ಲೀಟರ್ ನೀರಿಗೆ 0.4 ಗ್ರಾಂ ‘ಇಮಾಮ್ಯಾಕ್ಟಿನ್ ಬೆಂಜೊಯೇಟ್‘ ಕೀಟನಾಶಕ ಮತ್ತು ಮೂರು ಗ್ರಾಂ ‘ಆಲ್ 19‘ ಲಘು ಪೋಷಕಾಂಶ ಬೆರೆಸಿ ಬೆಳೆಯ ಸುಳಿಗೆ ಸಿಂಪಡಿಸಬೇಕು. ಇದರಿಂದ ಕೀಟ ಬಾಧೆ ನಿಯಂತ್ರಿಸಬಹುದು