ಹುಬ್ಬಳ್ಳಿ: ಆನಂದನಗರ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಸ್ಥಳಗಳಲ್ಲಿ ಸೋಮವಾರ (ಜೂನ್ 23ರಂದು) ಬೆಳಿಗ್ಗೆ 10ರಿಂದ ಸಂಜೆ 4ರ ತನಕ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಎಂಜಿನಿಯರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿದ್ಯುತ್ ವ್ಯತ್ಯಯ ಪ್ರದೇಶ: ನ್ಯೂ ಆನಂದ ನಗರ, ಓಲ್ಡ್ ಆನಂದ ನಗರ, ಗೊಲ್ಲರ್ ಕಾಲೊನಿ, ಚಂದನ ಕಾಲೊನಿ, ಭಾರತಿ ನಗರ, ಲೋಹಿಯಾ ನಗರ, ಮಯೂರ ನಗರ, ಗೋಡ್ಖೆ ಪ್ಲಾಟ್, ಬ್ಯಾಹಟ್ಟಿ ಪ್ಲಾಟ್, ಆರೂಢ ನಗರ, ಮಹಾನಂದಿ ಪ್ಲಾಟ್, ಜೈ ಹನುಮಾನ ನಗರ, 7ನೇ ಅವೆನ್ಯೂ ಮೊರಾರ್ಜಿ ನಗರ, ಸಿದ್ದರಾಮೇಶ್ವರ ನಗರ, ಸದಾತಾ ಕಾಲೊನಿ, ಕೆ.ಟಿ.ಹಿಲ್, ಅಯೋಧ್ಯಾ ನಗರ, ಆದರ್ಶ ಕಾಲೊನಿ, ಕೃಷ್ಣಗಿರಿ, ಚೈತನ್ಯ ನಗರ, ಸೈಯದ್ ಫತೇಹ್ ಶಾವಲಿ ನಗರ, ಸಾಳಿ ಪ್ಲಾಟ್, ಮೇದಾರ್ ಪ್ಲಾಟ್, ಸುಭಾಷ್ ನಗರ ಕಾಲೊನಿ, ಗೋಕುಲ್ ಧಾಮ್, ವಿಶಾಲ ನಗರ, ಸೀಖ್ ಕಾಲೊನಿ, ಗಣೇಶ ನಗರ, ಹೆಗ್ಗೇರಿ, ಭುವನೇಶ್ವರ ನಗರ, ಚಾಣಕ್ಯಪುರಿ, ಗವಿ ಓಣಿ, ತೋರವಿಹಕ್ಕಲ, ಕಮರಿಪೇಟೆ, ಕೌಲ್ ಪೇಟೆ, ಜ್ಯೋತಿ ಕಾಂಪ್ಲೆಕ್ಸ್, ಪಿ.ಬಿ.ರೋಡ್, ಆಸರಾ ಹೋಂಡಾ, ನಾರಾಯಣ ಸೋಫಾ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇಪೇಟೆ, ಅಂಬೇಡ್ಕರ್ ಕಾಲೊನಿ, ಶಿವಶಂಕರ ಕಾಲೊನಿ, ಮೊಮಿನ್ ಪ್ಲಾಟ್, ಅರವಿಂದ ನಗರ, ಚನ್ನಪೇಟ್ ಮುಖ್ಯ ರಸ್ತೆ, ದೋಭಿ ಘಾಟ್, ಕೆ.ಎಚ್.ಬಿ ಕಾಲೊನಿ, ಚಟ್ನಿ ಕಾಂಪ್ಲೆಕ್ಸ್, ಶ್ರೀನಗರ, ಶಕ್ತಿ ನಗರ, ಅರುಣ್ ಕಾಲೊನಿ, ಸಂಕೇಶ್ವರ್ ಕಾಲೊನಿ, ನೆಹರೂ ನಗರ, ಮಂಜುನಾಥ ನಗರ, ಮಂಜುನಾಥ ನಗರ 2ನೇ ಹಂತ, ಸುರಭಿ ನಗರ, ಪದ್ಮರಾಜ್ ನಗರ, ಪ್ರಿಯದರ್ಶಿನಿ ಕಾಲೊನಿ, ಜೆ.ಪಿ.ನಗರ, ಅಕ್ಷಯ್ ಪಾರ್ಕ್, ವೆಂಕಟೇಶ್ವರ ಕಾಲೊನಿ, ಗುರುನಾಥ ನಗರ, ಸಂಗಮ್ ಕಾಲೊನಿ, ಅಭಿನವ ನಗರ, ಶ್ರೀನಿವಾಸ ನಗರ, ಸಹದೇವ್ ನಗರ, ರಾಜೇಂದ್ರ ನಗರ, ಎಆರ್ಟಿ ನಗರ, ವಿಮಲೇಶ್ವರ ನಗರ, ಭಾರತ್ ನಗರ, ಮಯೂರಿ ಗಾರ್ಡನ್, ಪಡದಯ್ಯನ ಹಕ್ಕಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ವಿದ್ಯುತ್ ವ್ಯತ್ಯಯ ನಾಳೆ

ಹುಬ್ಬಳ್ಳಿ: ಬಿಡ್ನಾಳ್ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯ ಸ್ಥಳಗಳಲ್ಲಿ ಮಂಗಳವಾರ (ಜೂನ್ 24)ರಂದು ಬೆಳಿಗ್ಗೆ 10ರಿಂದ ಸಂಜೆ 4ರ ತನಕ ವಿದ್ಯುತ್ ವ್ಯತಯವಾಗಲಿದೆ.

ವಿದ್ಯುತ್ ವ್ಯತ್ಯಯ ಪ್ರದೇಶ: ನೀಲಗುಂದ ಲೇಔಟ್, ಬಿಡಿ ಕಾಲೊನಿ, ಹೊಸ ಗಬ್ಬೂರ, ಹಳೇ ಗಬ್ಬೂರ, ಗಬ್ಬೂರ ಬೈಪಾಸ್, ಬಿಡ್ನಾಳ ಗ್ರಾಮ, ಸಿದ್ದೇಶ್ವರ ಕಾಂಪೌಂಡ್, ಇಸ್ಲಾಮ್ಪುರ, ನಮತಗಿರಿ ಕಾಪೌಂಡ್, ಸೋನಿಯಾ ಗಾಂಧಿನಗರ, ನಿಜಾಮ ಲೇಔಟ್, ಲಕ್ಷ್ಮಿ ಕಾಲೊನಿ, ಕೆ.ಕೆನಗರ, ಮೆಹಬೂಬನಗರ, ಸೂರೆಬಾನ ಲೇಔಟ್, ಮದನಿ ಕಾಲೊನಿ, ಸೆಟ್ಲಮೆಂಟ್, ಹಳೆ ಮಂಟೂರ ರಸ್ತೆ, ಭಾರತಿ ನಗರ, ನ್ಯಾಷನಲ್ ಟೌನ್, ಇಂದ್ರಾ ನಗರ, ಉಗಾರ್ ಓಣಿ, ಗೂಸ್ ಪೇಟ್, ಅಕ್ಕಿ ಹೊಂಡ, ಕನ್ಯಾನಗರ, ಕೃಪಾನಗರ, ಮೈತ್ರಾ ಕಾಲೊನಿ, ಪಿಂಜಾರ್ ಓಣಿ, ಬಡಿಗೇರ್ ಓಣಿ, ದೇಸಾಯಿ ಓಣಿ, ಅದರಗುಂಚಿ, ನೂಲ್ವಿ, ಕರಡಿಕೋಪ್ಪ, ಕಂಪ್ಲಿಕೋಪ್ಪ, ಶೇರೆವಾಡ ಗ್ರಾಮ, ಕುರಡಿಕೇರಿ, ಹಳಿಯಾಳ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶ.

ಗೋಪನಕೊಪ್ಪ ವ್ಯಾಪ್ತಿ: ಮಂಗಳವಾರ ಬೆಳಿಗ್ಗೆ 10 ರಿಂದ ಸಂಜೆ 4ರ ತನಕ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯ ಸ್ಥಳ: ಹೊಸೂರು, ವಾಮನ ರಸ್ತೆ, ಕೋರ್ಟ್ ಸರ್ಕಲ್, ರಾಣಿಚನ್ನಮ್ಮ ಸರ್ಕಲ್, ಜ್ಯೋತಿ ಕಾಲೊನಿ, ತಾಜ್ ನಗರ, ಅಂಬಿಕಾ ನಗರ, ಏಕತಾ ನಗರ, ತಹಶೀಲ್ದಾರ್ ಕಾಲೊನಿ, ಬ್ರಹ್ಮಗಿರಿ ಕಾಲೊನಿ, ಸಾಯಿನಗರ, ಉಣಕಲ್ ಕ್ರಾಸ್, ಗೋಪನಕೊಪ್ಪ, ಮಹಾಲಕ್ಷ್ಮಿ ಬಡಾವಣೆ, ಸಿದ್ದವೀರ ಲೇಔಟ್, ದೇವಾಂಗ ಪೇಟ್, ವೆಂಕಟೇಶ್ವರ ಕಾಲೊನಿ, ಬೆಂಗೇರಿ, ಮಹಾವೀರ ಕಾಲೊನಿ, ಬಾಲಾಜಿ ನಗರ, ಗಂಗಾಧರ ಕಾಲೊನಿ, ಎಸ್.ಬಿ.ಐ ಕಾಲೊನಿ, ರಾಜೇಂದ್ರ ಪ್ರಸಾದ ಕಾಲೊನಿ, ಮಯೂರ ಎಸ್ಟೇಟ್, ಗಾಯತ್ರಿ ಕಾಲೊನಿ, ಚೇತನಾ ಕಾಲೊನಿ, ಸೂರ್ಯ ನಗರ, ಸನ್ ಸಿಟಿ, ಸ್ವಾಗತ್ ಕಾಲೊನಿ, ಹಗವಿ ಸಿದ್ದೇಶ್ವರ ಕಾಲೊನಿ, ರಾಘವೇಂದ್ರ ಕಾಲೊನಿ, ರಮೇಶ ಭವನ ರಸ್ತೆ, ದಯಾನಂದ ಕಾಲೊನಿ, ಆಜಾದ್ ಕಾಲೊನಿ, ಇಂದಿರಾ ನಗರ, ಶೆಟ್ಟರ್ ಕಾಲೊನಿ, ದಾನೇಶ್ವರಿ ಕಾಲೊನಿ, ರಾಜಾಜಿ ನಗರ, ಸಾಮಿ ಲೇಔಟ್, ಸಾಗರ ಕಾಲೊನಿ, ಸಂತೋಷ ನಗರ, ಮಾದವ ನಗರ, ಶಕ್ತಿ ಕಾಲೊನಿ, ರೆವಿನ್ಯೂ ಕಾಲೊನಿ, ಮೃತ್ಯುಂಜಯ ನಗರ, ಕಾವೇರಿ ಕಾಲೊನಿ, ಪತ್ರಕರ್ತ ನಗರ, ಚಾಮುಂಡೆಶ್ವರಿ ನಗರ, ವಿಶ್ವೇಶ್ವರ ನಗರ, ಅಶೋಕನಗರ, ಪಾಟೀಲ್ ಲೇ-ಔಟ್, ರಾಜನಗರ, ವಿದ್ಯಾನಗರ, ಲೋಕಪ್ಪನ ಹಕ್ಕಲ, ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಸಾಯಿ ಗಾರ್ಡನ್, ಭುವನೇಶ್ವರಿ ನಗರ, ಶಬರಿ ನಗರ, ಮಧುರಾ ಕಾಲೊನಿ, ಬದಾಮಿ ನಗರ, ಮಧುರ-ಚೇತನ ಕಾಲೊನಿ, ಅರಿಹಂತ ನಗರ, ವಿನಯ ಕಾಲೊನಿ, ಬೈಲಪ್ಪನವರ ನಗರ, ಕುಸುಗಲ್, ಹೆಬಸೂರ ಹಾಗೂ ಕಿರೇಸೂರ, ಬ್ಯಾಹಟ್ಟಿ, ಸುಳ್ಳ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.