ಗುರುವಾರ , ಮಾರ್ಚ್ 23, 2023
28 °C
ಆನ್‌ಲೈನ್ ಮೂಲಕವೇ ನಡೆದ ಐಐಟಿ ಧಾರವಾಡದ 1ನೇ ಹಾಗೂ 2ನೇ ಘಟಿಕೋತ್ಸವ

ಇಬ್ಬರು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಐಐಟಿ ಧಾರವಾಡದ ಮೊದಲ ಹಾಗೂ ಎರಡನೇ ಘಟಿಕೋತ್ಸವದಲ್ಲಿ ಗಣಕವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಚಾರು ಅಗರ್ವಾಲ್ ಹಾಗೂ ಪ್ರತೀಕ್ ಜೈನ್ ಅವರಿಗೆ ಬಿಟೆಕ್ ಪದವಿಯೊಂದಿಗೆ ರಾಷ್ಟ್ರಪತಿ ಪದಕವನ್ನು ಬುಧವಾರ ಪ್ರದಾನ ಮಾಡಲಾಯಿತು.

2016ರಲ್ಲಿ ಅರಂಭವಾದ ಐಐಟಿ ಧಾರವಾಡದ ಮೊದಲ ಘಟಿಕೋತ್ಸವ ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು. ಈ ಬಾರಿ ಎರಡೂ ಘಟಿಕೋತ್ಸವಗಳನ್ನು ಆನ್‌ಲೈನ್ ವೇದಿಕೆಯಲ್ಲಿ ನೆರವೇರಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.