ಭವನದಲ್ಲಿ 73ನೇ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಸೆ.15 ಹಾಗೂ 16ರಂದು ಹಮ್ಮಿಕೊಂಡಿದ್ದು, ಗುರುವರ್ಯರ ಆಶೀರ್ವಾದದಿಂದ ಕಾರ್ಯಕ್ರಮ ನಡೆಯುತ್ತದೆ’.
ಅರವಿಂದ ಕಟಗಿ, ವಿಶ್ವಸ್ಥ ಸಂಸ್ಥೆ ಅಧ್ಯಕ್ಷ
ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನಿಡಿದ ಕುಂದಗೋಳದ ಭವನ ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ಅಲ್ಲದೆ ಸಂಗೀತ ಪಾಠಶಾಲೆ ಪ್ರಾರಂಭವಾಗಬೇಕು. ಸಂಬಂಧಿಸಿದವರು ಗಮನ ಹರಿಸಲಿ.
ಮಂಜುನಾಥ ರಾಯಭಾಗಿ, ಸಂಗೀತ ಪ್ರೇಮಿ
ಸಂಸದ ಪ್ರಲ್ಹಾದ ಜೋಶಿ ಅವರು ದುರಸ್ತಿಗೆ ರಾಜ್ಯ ಸರ್ಕಾರಕ್ಕೆ ಅಂದಾಜು ₹1 ಕೋಟಿಯ ಪ್ರಸ್ತಾವ ಕಳುಹಿಸಿದ್ದಾರೆ. ನಾವು ಈಗ ಪಟ್ಟಣ ಪಂಚಾಯಿತಿ ಇಂದ ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದೇವೆ.
ಚಂದ್ರಕಾಂತ ಕುಲಕರ್ಣಿ, ಕುಂದಗೋಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ