ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಕಿತ್ತೂರು ಸೈನಿಕ ಶಾಲೆಗೆ ಆಯ್ಕೆ

Last Updated 17 ಫೆಬ್ರವರಿ 2023, 6:44 IST
ಅಕ್ಷರ ಗಾತ್ರ

ಧಾರವಾಡ: ಅಖಿಲ ಭಾರತ ಕಿತ್ತೂರು ಸೈನಿಕ ಶಾಲೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಕ್ಸಲಂಟ್ ಕೋಚಿಂಗ್ ಕ್ಲಾಸ್‌ನ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಆಯ್ಕೆಯಾಗಿದ್ದು, ಒಬ್ಬ ವಿದ್ಯಾರ್ಥಿ ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾಗಿದ್ದಾನೆ.

ರೋಶನ ಗುರುವೈನವರ ರಾಷ್ಟ್ರೀಯ ಮಿಲಟರಿ ಶಾಲೆಗೆ ಆಯ್ಕೆಯಾಗಿದ್ದು, ಅನನ್ಯ ಕೋಟ್ರಶೆಟ್ಟಿ, ಆರಾಧ್ಯ ಪಾಟೀಲ, ಸಹನಾ ಕೆಲಗಡಿ, ಶ್ರೇಯಾ ಕಡಕೋಳ, ಸಾನ್ವಿ ಸೂಳ್ಳಿಖೇರಿ, ವೈಷ್ಣವಿ ಪಾಟೀಲ, ಆರಾಧ್ಯ ಪಿ.ಎಂ, ಅಖಿಲಾ ಪಟ್ಟಣಶೆಟ್ಟಿ, ಭಾಗ್ಯಶ್ರೀ ಬೆನಕಟ್ಟಿ, ನೈದಿಲೆ ಹೊಸಳ್ಳಿ, ಆರಾಧ್ಯ ಯರಗಟ್ಟಿ, ಅಪೂರ್ವ ನವಲಗುಂದ, ಹಿತಾ ಶಂಕರ, ಶ್ರೇಯಾ ಹಿರೇಮಠ, ಜಾನ್ವಿ ಗಿರಿರಡ್ಡೆರ, ಸಾನ್ವಿ ಪೋಲಿಸ್, ಅರ್ಪಿತಾ ಮಠದ, ಮೃಣಾಲಿನಿ ಹಲವಾಗಲಿ, ಸಾನ್ವಿ ಪಾಟೀಲ, ರೋಷನಿ ಹರವಿ, ತನ್ವಿ ಸೋಮನಟ್ಟಿ, ಪರವಾಣಿ ಪಾಟೀಲ, ಸೃಷ್ಟಿ ಪುಜೇರಿ, ಚಿನ್ಮಯಿ ಗಾಣಿಗೇರ, ಭಾವನಾ ಯಲ್ಲಟ್ಟಿ, ಸೃಷ್ಟಿ ಸಿಂಗನಹಳ್ಳಿ, ಮಾನ್ಯತಾ ಹೆರಕಲ್, ಸಾಕ್ಷಿ ಕರಜಗಿ, ಸಂಭ್ರಮಾ ಮಾದಿನೂರ, ಸನ್ನಿಧಿ ಕ್ಯಾತನಟ್ಟಿ, ಸಾನ್ವಿ ಜೆಟಗಿಮಠ, ತನ್ವಿ ನರಟ್ಟಿ, ಸುಜಯಾ ಸಿ.ಡಿ, ಪದ್ಮಶ್ರೀ ಚೌಗುಲೆ, ಪರಿಣಿತಾ ಕುದರಿಮಠ, ಅಮೃತ ಧಾರಣ, ಸೃಜನಾ ಸಾರಥಿ, ಲಕ್ಷ್ಮೀ ಡಿ.ಆರ್., ಅನುಷಾ ಮುದಿಯಪ್ಪನವರ, ಸಾಚಿ ಬಣಕಾರ, ನಂದಿನಿ ನಿಂಗಪ್ಪನವರ, ಅನನ್ಯ ಮಾಗನುರ, ಜಿ. ವರ್ಷಿಣಿ, ಜಾನ್ವಿ ಕೊರಬು, ಸುಪ್ರೀಯಾ ಮೆಗಲಾನಿ ಅಖಿಲ ಭಾರತ ಕಿತ್ತೂರು ಸೈನಿಕ ಶಾಲೆಯ 6ನೇ ತರಗತಿಯ ಪ್ರವೇಶಕ್ಕೆ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT