ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕ್ಷೇತ್ರಗಳ ನಿಗದಿ: ಆಕ್ಷೇಪಣೆ ಸಲ್ಲಿಕೆಗೆ 19ರವರೆಗೆ ಅವಕಾಶ

Published 8 ಸೆಪ್ಟೆಂಬರ್ 2023, 4:45 IST
Last Updated 8 ಸೆಪ್ಟೆಂಬರ್ 2023, 4:45 IST
ಅಕ್ಷರ ಗಾತ್ರ

ಧಾರವಾಡ: ತಾಲೂಕಿನಲ್ಲಿ 22, ಅಳ್ನಾವರ ತಾಲೂಕಿನಲ್ಲಿ 7, ನವಲಗುಂದ ತಾಲೂಕಿನಲ್ಲಿ 9, ಅಣ್ಣೀಗೇರಿ ತಾಲೂಕಿನಲ್ಲಿ 7, ಹುಬ್ಬಳ್ಳಿ ತಾಲೂಕಿನಲ್ಲಿ 15, ಕಲಘಟಗಿ ತಾಲೂಕಿನಲ್ಲಿ 14 ಮತ್ತು ಕುಂದಗೋಳ ತಾಲೂಕಿನಲ್ಲಿ 15 ಸ್ಥಾನಗಳು ಸೇರಿ ಒಟ್ಟು 89 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ಜಿಲ್ಲೆಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, ಗಡಿ, ಸದಸ್ಯರ ಸಂಖ್ಯೆ ಪಟ್ಟಿ ಪ್ರಕಟಿಸಿದೆ. ಜಿಲ್ಲಾ ಪಂಚಾಯಿತಿ 28 ಹಾಗೂ ತಾಲ್ಲೂಕು ಪಂಚಾಯಿತಿ 89 ಕ್ಷೇತ್ರ ನಿಗದಿಪಡಿಸಲಾಗಿದೆ. ಆಕ್ಷೇಪಣೆಗಳನ್ನು ಸೆ.19ರೊಳಗೆ ಸಲ್ಲಿಸಬೇಕು.

ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, ಮೂರನೇ ಗೇಟ್, ಎರಡನೇ ಮಹಡಿ, ಕೊಠಡಿ ಸಂಖ್ಯೆ:222/ ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001. ವೆಬ್‌ಸೈಟ್‌: https://rdpr.karnataka.gov.in/rdc/public

ತಾಲ್ಲೂಕುವಾರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಇಂತಿವೆ.

ಧಾರವಾಡ: ಗರಗ, ಉಪ್ಪಿನಬೆಟಗೇರಿ, ನರೇಂದ್, ಅಮ್ಮಿನಭಾವಿ, ಹೆಬ್ಬಳ್ಳಿ, ಮುಗದ, ನಿಗದಿ

ಅಳ್ನಾವರ: ಹೊನ್ನಾಪೂರ

ನವಲಗುಂದ: ಮೊರಬ, ಅಳಗವಾಡಿ, ಕುಸುಗಲ್

ಅಣ್ಣಿಗೇರಿ: ಶಲವಡಿ,ನಲವಡಿ

ಹುಬ್ಬಳ್ಳಿ: ಬ್ಯಾಹಟ್ಟಿ, ಕುಸುಗಲ್ಲ, ಕೋಳಿವಾಡ, ನೂಲ್, ಅಂಚಟಗೇರಿ

ಕಲಘಟಗಿ: ಗಳಗಿ, ಹಿರೇಹೊನ್ನಿಹಳ್ಳಿ, ಮಿಶ್ರಿಕೋಟಿ, ದೇವಿಕೊಪ್ಪ, ತಬಕದಹೊನ್ನಿಹಳ್ಳಿ.

ಕುಂದಗೋಳ: ಯರಗುಪ್ಪಿ, ಕಮಡೊಳ್ಳಿ, ಯಲಿವಾಳ, ಸಂಶಿ, ಗುಡಗೇರಿ

ತಾಲ್ಲೂಕುವಾರು ತಾಲೂಕು ಪಂಚಾಯಿತಿ ಕ್ಷೇತ್ರಗಳು ಇಂತಿವೆ.

ಧಾರವಾಡ: ಮಾದನಭಾವಿ, ತಡಕೋಡ, ಕೊಟಬಾಗಿ, ಉಪ್ಪಿನಬೆಟಗೇರಿ, ಹಾರೋಬೆಳವಡಿ, ಅಮ್ಮಿನಭಾವಿ, ಕನಕೂರ, ಕರಡಿಗುಡ್ಡ, ಮಾರಡಗಿ, ಹೆಬ್ಬಳ್ಳಿ, ನರೇಂದ್ರ, ಯಾದವಾಡ, ಕುರುಬಗಟ್ಟಿ, ಗರಗ, ಕೋಟೂರ, ತೇಗೂರ, ಮಮ್ಮಿಗಟ್ಟಿ, ರಾಮಾಪೂರ, ಮುಗದ, ದೇವರಹುಬ್ಬಳ್ಳಿ, ನಿಗದಿ, ಮನಗುಂಡಿ.

ಅಳ್ಳಾವರ: ಹುಲಿಕೇರಿ, ಕಡಬಗಟಿ, ಬೆಣಚಿ, ಕುಂಬಾರಕೊಪ್ಪ, ಅರವಟಗಿ, ಕಂಬಾರಗಣವಿ: ಕಂಬಾರಗಣವಿ, ಹೊನ್ನಾಪೂರ.

ನವಲಗುಂದ: ಶಿರೂರ, ಮೊರಬ, ಶಿರಕೋಳ, ಅಳಗವಾಡಿ, ಬೆಳವಟಗಿ, ತಡಹಾಳ, ತಿರ್ಲಾಪೂರ: ತಿರ್ಲಾಪೂರ, ಯಮನೂರ, ಕಾಲವಾಡ

ಅಣ್ಣಿಗೇರಿ: ಶಲವಡಿ, ತುಪ್ಪದಕುರಹಟ್ಟಿ, ಹಳ್ಳಿಕೇರಿ, ಸಾಸ್ವಿಹಳ್ಳಿ, ಶಿಶ್ವಿನಹಳ್ಳಿ, ಭದ್ರಾಪೂರ, ನಲವಡಿ

ಹುಬ್ಬಳ್ಳಿ: ಬ್ಯಾಹಟ್, ಸುಳ್ಳ, ಕುಸುಗಲ್, ಹೆಬಸೂರ, ಇಂಗಳಹಳ್ಳಿ, ಕೋಳಿವಾಡ, ಮಂಟೂರ, ಅದರಗುಂಚಿ, ನೂಲ್ವಿ, ಛಬ್ಬಿ, ಬು ಅರಳಿಕಟ್ಟಿ, ಬೆಳಗಲಿ, ಕಟ್ನೂರ, ಅಂಚಟಗೇರಿ, ರಾಯನಾಳ.

ಕಲಘಟಗಿ: ಗಳಗಿ, ದೇವಲಿಂಗಿಕೊಪ್, ಧುಮ್ಮವಾಡ, ಮುತ್ತಗಿ, ಮಿಶ್ರಿಕೋಟಿ, ಹಿರೇಹೊನ್ನಿಹಳ್ಳಿ, ಸಂಗಮೇಶ್ವರ, ದೇವಿಕೊಪ್ಪ, ಬಮ್ಮಿಗಟ್ಟಿ, ಬೆಲವಂತರ, ಮಡಕಿಹೊನ್ನಿಹಳ್ಳಿ, ದಾಸ್ತಿಕೊಪ್ಪ, ಗಂಜೀಗಟ್ಟಿ, ತಬಕದಹೊನ್ನಿಹಳ್ಳಿ.

ಕುಂದಗೋಳ: ಗುಡೇನಕಟ್ಟಿ, ಯರಗುಪ್, ಬರದ್ವಾಡ, ಹಿರೇನರ್ತಿ, ಕಮಡೊಳ್ಳಿ, ಸಂಶಿ, ಯರೇಬೂದಿಹಾಳ, ಹಿರೇಹರಕುಣಿ, ಕೂಬಿಹಾಳ, ಯಲಿವಾಳ, ಗುರುವಿನಹಳ್ಳಿ, ಇಂಗಳಗಿ, ಗುಡಗೇರಿ, ಹರ್ಲಾಪೂರ ಹಾಗೂ ಕಳಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT