ಶಿಲ್ಪಾ ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ. ಪ್ರೋತ್ಸಾಹ ಅಗತ್ಯ.
ಶ್ಯಾಮಲಾ ಪಾಟೀಲ ಅಥ್ಲೆಟಿಕ್ಸ್ ಕೋಚ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
8ನೇ ತರಗತಿಯಿಂದ ಶ್ಯಾಮಲಾ ಪಾಟೀಲ ಅವರ ಬಳಿ ತರಬೇತಿ ಪಡೆದಿದ್ದೇನೆ. ಈಗ ಕಾಲೇಜಿನಲ್ಲೂ ಉತ್ತಮ ಪ್ರೋತ್ಸಾಹವಿದೆ. ಒಲಿಂಪಿಕ್ಸ್ ಸೇರಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕು ಎಂಬುದು ನನ್ನ