ಮಂಗಳವಾರ, ಜನವರಿ 18, 2022
27 °C

ಹುಬ್ಬಳ್ಳಿ: ಯಶವಂತ ಸರದೇಶಪಾಂಡೆಗೆ ಪಿತೃವಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ತಂದೆ ಶ್ರೀಧರ ಗೋಪಾಲರಾವ್ ಸರದೇಶಪಾಂಡೆ

ಹುಬ್ಬಳ್ಳಿ: ವೃತ್ತಿರಂಗಭೂಮಿ ಶಾಲೆಯ ರಂಗನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ತಂದೆ ಶ್ರೀಧರ ಗೋಪಾಲರಾವ್ ಸರದೇಶಪಾಂಡೆ (92) ಭಾನುವಾರ ಇಲ್ಲಿ ನಿಧನರಾದರು.

ಅವರು ಮೂಲತಃ ವಿಜಯಪುರ ಹತ್ತಿರದ ಉಕ್ಕಲಿ ಗ್ರಾಮದವರು. ಮುಂಬೈ, ಹುಬ್ಬಳ್ಳಿ , ಮಂಗಳೂರು ಮತ್ತು ಕಲಬುರಗಿಯಲ್ಲಿ ಶ್ರೀಧರ ಅವರು ಆರ್‌ಎಂಎಸ್‌ನಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಅವರಿಗೆ ಒಟ್ಟು ನಾಲ್ವರು ಪುತ್ರರು, ಸೊಸೆಯಂದಿರು ಮತ್ತು ಐದು ಜನ ಮೊಮ್ಮಕ್ಕಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು