ಧಾರವಾಡ | ಯೋಗಾಸನದ ‘ಅನನ್ಯ’ ಸಾಧಕಿ: ರಾಷ್ಟ್ರಮಟ್ಟದಲ್ಲಿ ಸಾಧನೆ
ರಾಷ್ಟ್ರೀಯ ಯೋಗ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ
ವಾಸುದೇವ ಎಸ್. ಮುರಗಿ
Published : 20 ಸೆಪ್ಟೆಂಬರ್ 2025, 5:56 IST
Last Updated : 20 ಸೆಪ್ಟೆಂಬರ್ 2025, 5:56 IST
ಫಾಲೋ ಮಾಡಿ
Comments
2028ರಲ್ಲಿ ಜಪಾನ್‌ನಲ್ಲಿ ಏಷ್ಯನ್ ಯೋಗಾಸನ ಚಾಂಪಿಯನ್‌ಷಿಪ್ ನಡೆಯಲಿದ್ದು ಅದಕ್ಕಾಗಿ ಅನನ್ಯ ತರಬೇತಿ ಪಡೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಅವರಲ್ಲಿದೆ
ರಂಜಿತ್ ತರಬೇತುದಾರ
ನನ್ನ ತಂದೆ ಸಾಂಬಯ್ಯ ಹಿರೇಮಠ ಜಾನಪದ ಕಲಾವಿದರು. ನನ್ನ ಸಾಧನೆಗೆ ತಂದೆ ಸಹೋದರ ಸ್ಫೂರ್ತಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಬೇಕು ಎಂಬ ಗುರಿ ಹೊಂದಿದ್ದೇನೆ