ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ವಿದೇಶಿಗರಿಂದ ರಂಗಿನಾಟ: ಎರಡು ವರ್ಷಗಳ ಬಳಿಕ ಮರಳಿದ ಸಂಭ್ರಮ

Last Updated 19 ಮಾರ್ಚ್ 2022, 16:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೋವಿಡ್ ನಿಂದ ಎರಡು ವರ್ಷಗಳಿಂದ ಹಂಪಿಯಲ್ಲಿ ಕಳೆಗುಂದಿದ್ದ ಹೋಳಿ ಹಬ್ಬವನ್ನು ಈ ಸಲ ಸಂಭ್ರಮದಿಂದ ಆಚರಿಸಲಾಯಿತು.

ಸ್ಥಳೀಯರೊಂದಿಗೆ ವಿದೇಶಿಗರು ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಡಿ.ಜೆ., ಡ್ರಮ್ ನಾದಕ್ಕೆ‌ ಮೈಮರೆತು ಹೆಜ್ಜೆ ಹಾಕಿದರು.

ಹಂಪಿಯ ಜನತಾ ಪ್ಲಾಟ್ ನಿಂದ ರಥಬೀದಿವರೆಗೆ ಕುಣಿಯುತ್ತ ಹೆಜ್ಜೆ ಹಾಕಿದರು. ಸ್ಥಳೀಯ ಯುವಕ, ಯುವತಿಯರು, ಗೈಡ್ ಗಳು, ರಷ್ಯಾ, ಇಸ್ರೇಲ್ ದೇಶದ ಪ್ರವಾಸಿಗರು ಸಂಭ್ರಮಕ್ಕೆ‌ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT