ಮುಳಗುಂದ | ದುರಸ್ತಿ ಕಾಣದ ಚಿಂಚಲಿ ಗ್ರಾಮದ ಮುಖ್ಯರಸ್ತೆ: ಜನರ ಪರದಾಟ
ನೂತನ ಗ್ರಂಥಾಲಯ ಉದ್ಘಾಟನೆಗೆ ಗ್ರಾಮಸ್ಥರ ಆಗ್ರಹ
ಚಂದ್ರಶೇಖರ ಭಜಂತ್ರಿ
Published : 10 ಸೆಪ್ಟೆಂಬರ್ 2025, 4:21 IST
Last Updated : 10 ಸೆಪ್ಟೆಂಬರ್ 2025, 4:21 IST
ಫಾಲೋ ಮಾಡಿ
Comments
ಚಿಂಚಲಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಎದುರು ಗಿಡಗಳು ಬೆಳೆದಿರುವುದು
ಗ್ರಂಥಾಲಯದ ನೂತನ ಕಟ್ಟಡ ಪಂಚಾಯಿತಿಗೆ ಇನ್ನೂ ಹಸ್ತಾಂತರವಾಗಿಲ್ಲ. ಗ್ರಂಥಾಲಯ ಉದ್ಘಾಟನೆ ಕುರಿತು ಸಾಮನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು