ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಠಗಳಿಂದ ಶಿಕ್ಷಣಕ್ಕೆ ಒತ್ತು; ದೂರದೃಷ್ಟಿತ್ವಕ್ಕೆ ಸಾಕ್ಷಿ: ಸಚಿವ ಮಧು ಬಂಗಾರಪ್ಪ

ಅನ್ನದಾನೇಶ್ವರ ಪದವಿಪೂರ್ವ ಕಾಲೇಜು, ಆನಂದಾಶ್ರಮದ ಲೋಕಾರ್ಪಣೆ
Published : 13 ಸೆಪ್ಟೆಂಬರ್ 2025, 6:14 IST
Last Updated : 13 ಸೆಪ್ಟೆಂಬರ್ 2025, 6:14 IST
ಫಾಲೋ ಮಾಡಿ
Comments
ಶಿಕ್ಷಣ ಕೇತ್ರಕ್ಕೆ ಗಡಿ ಇಲ್ಲ. ಶಿಕ್ಷಣ ಸಚಿವನಾಗಿ ಜಾತಿ ಧರ್ಮ ಪ್ರಾಂತ್ಯಕ್ಕೆ ನಾನು ಸೀಮಿತಗೊಳ್ಳುವುದಿಲ್ಲ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ನಮ್ಮ ಸರ್ಕಾರದ ಆದ್ಯತೆ.
– ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಶಾಲಾ–ಕಾಲೇಜುಗಳು ಕೇವಲ ವಿದ್ಯಾಭ್ಯಾಸ ನೀಡುವುದಲ್ಲ. ಮೌಲ್ಯಯುತ ಸಂಸ್ಕಾರಯುತ ಸುಸಂಸ್ಕೃತ ಶಿಕ್ಷಣ ನೀಡುವ ಮಹತ್ವದ ಉದ್ದೇಶ ಹೊಂದಿರಬೇಕು.
– ಮುಪ್ಪಿನ ಬಸವಲಿಂಗ ಸ್ವಾಮೀಜಿ, ಅನ್ನದಾನೇಶ್ವರ ಮಠ ನರೇಗಲ್‌
ಹಣ ಆಸ್ತಿ ಎಲ್ಲವೂ ನಶ್ವರ. ಶಾಶ್ವತವಾಗಿ ಉಳಿಯುವ ಏಕೈಕ ಸಂಪತ್ತು ಜ್ಞಾನ. ರಾಜ್ಯದ ಅನೇಕ ಮಹನೀಯರು ಮಠಗಳಲ್ಲಿಯೇ ವಿದ್ಯಾಭ್ಯಾಸ ಪಡೆದು ತಮ್ಮ ಬದುಕು ರೂಪಿಸಿಕೊಂಡಿದ್ದಾರೆ.
– ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT