ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗಜೇಂದ್ರಗಡ | ರಸ್ತೆಯಲ್ಲಿಯೇ ಸಂತೆ; ಸವಾರರಿಗೆ ಸಂಚಾರದ್ದೇ ಚಿಂತೆ

ಮಳೆ ಬಂದರೆ ವ್ಯಾಪಾರಿಗಳಿಗೆ ತೊಂದರೆ; ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರ ಹರಸಾಹಸ
ಶ್ರೀಶೈಲ ಎಂ. ಕುಂಬಾರ
Published : 15 ಜುಲೈ 2024, 8:30 IST
Last Updated : 15 ಜುಲೈ 2024, 8:30 IST
ಫಾಲೋ ಮಾಡಿ
Comments
ಗಜೇಂದ್ರಗಡದ ಜೋಡು ರಸ್ತೆಯಲ್ಲಿಯೇ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆ
ಗಜೇಂದ್ರಗಡದ ಜೋಡು ರಸ್ತೆಯಲ್ಲಿಯೇ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆ
ಮೂತ್ರಾಲಯವಿಲ್ಲದೆ ವ್ಯಾಪಾರಿಗಳ ಪರದಾಟ
ಸದಾ ಜನದಟ್ಟಣೆಯಿಂದ ಕೂಡಿರುವ ಇಲ್ಲಿನ ಜೋಡು ರಸ್ತೆಯಲ್ಲಿ ಮೂತ್ರಾಲಯವಿಲ್ಲದ ಕಾರಣ ಜನರ ತಮ್ಮ ನೈಸರ್ಗಿಕ ಜಲಬಾಧೆ ತೀರಿಸಿಕೊಳ್ಳಲು ಪಾಳು ಬಿದ್ದ ಕಟ್ಟಡ ಬಯಲು ಆಶ್ರಯಿಸಿದ್ದಾರೆ. ಪುರುಷರು ಬಯಲಲ್ಲಿ ಮೂತ್ರ ವಿಸರ್ಜಿಸುತ್ತಿದ್ದಾರೆ. ಆದರೆ ಇಲ್ಲಿನ ಮಹಿಳಾ ವ್ಯಾಪಾರಸ್ಥರು ಮತ್ತು ಗ್ರಾಹಕರು ಕಾಲಕಾಲೇಶ್ವರ ವೃತ್ತಲ್ಲಿರುವ ಮೂತ್ರಾಲಯಕ್ಕೆ ಹೋಗುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT