ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ: ಸಂತೆಯಲ್ಲಿ ವ್ಯಾಪಾರಿಗಳಿಗೆ ತಪ್ಪದ ಕಿರಿಕಿರಿ
ಚಂದ್ರಶೇಖರ್ ಭಜಂತ್ರಿ
Published : 21 ಜುಲೈ 2025, 5:08 IST
Last Updated : 21 ಜುಲೈ 2025, 5:08 IST
ಫಾಲೋ ಮಾಡಿ
Comments
ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಮಳೆ ನೀರು ನಿಂತು ತರಕಾರಿ ವ್ಯಾಪಾರಿಗಳಿಗೆ ತೊಂದರೆ ಆಗಿರುವುದು
ಮಳೆ ಸುರಿದು ಕೆಸರಾದ ಜಾಗದಲ್ಲೇ ಅನಿವಾರ್ಯವಾಗಿ ದಿನಸಿ ಅಂಗಡಿ ಹಾಕಿರುವ ವ್ಯಾಪಾರಿಗಳು
ಯಾರು ಏನಂತಾರೆ?
ಶೀಘ್ರದಲ್ಲೇ ಕೆಲಸ ಆರಂಭ
‘ಮುಳಗುಂದ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಮಣ್ಣು ಹಾಕಲಾಗಿದೆ. ಅತಿಥಿಗೃಹ ನೆಲಸಮಗೊಳಿಸಿ ಎಂಟು ವಾಣಿಜ್ಯ ಮಳೆಗೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಶೀಘ್ರದಲ್ಲೇ ಕೆಲಸ ಆರಂಭಿಸಲಾಗುವುದು ಎಂದು ಗದಗ ಎಪಿಎಂಸಿ ಕಾರ್ಯದರ್ಶಿ ಸುವರ್ಣ ವಾಲಿಕಾರ ತಿಳಿಸಿದ್ದಾರೆ. ‘ಮಳೆ ನೀರು ಹೊರ ಸಾಗಿಸಲು ಚರಂಡಿ ಅಗತ್ಯವಿದ್ದು, ಹೊರ ಭಾಗದಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿಯವರು ಕೆಲಸ ಕೈಗೊಳ್ಳಬೇಕು. ಈ ಕುರಿತು ಮನವಿ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.