ಮುಂಡರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ್ದರಿಂದ ಎಲ್ಲೆಂದರಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳು
ಮುಂಡರಗಿಯ ಕೇಂದ್ರ ಬಸ್ ನಿಲ್ದಾಣದ ಕಟ್ಟಡದ ಮುಂದಿರುವ ವಿಶಾಲವಾದ ಆವರಣ ಗಿಡ ಕಂಟಿಗಳಿಂದ ಆವೃತ್ತವಾಗಿದೆ
ಕುಳಿತೊಕೊಳ್ಳಲೂ ಸಾಕಷ್ಟು ಅಸನಗಳಿಲ್ಲದ್ದರಿಂದ ಮುಂಡರಗಿ ಬಸ್ ನಿಲ್ದಾಣದಲ್ಲಿ ನಿಂತುಕೊಂಡಿರುವ ಪ್ರಯಾಣಿಕರು