ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ನರಗುಂದ | ನಿರಂತರ ಮಳೆ: ಬೆಳೆಹಾನಿ ಆತಂಕದಲ್ಲಿ ರೈತರು

ವಾಡಿಕೆಗಿಂತ ಅಧಿಕ ಮಳೆ: ಯೂರಿಯಾ ಅಭಾವ; ಗೋವಿನಜೋಳ ಬೆಳವಣಿಗೆ ಕುಂಠಿತ
Published : 12 ಆಗಸ್ಟ್ 2025, 4:00 IST
Last Updated : 12 ಆಗಸ್ಟ್ 2025, 4:00 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ಗೋವಿನಜೋಳ ಬೆಳೆದಿದ್ದಾರೆ. ಅಗತ್ಯವಿರುವ ಯೂರಿಯಾ ಪೂರೈಸಲಾಗುತ್ತಿದೆ. ಎಲ್ಲ ರೈತರಿಗೂ ತಲುಪಿಸುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಸಾವಿರ ಮೆಟ್ರಿಕ್ ಟನ್‌ನಷ್ಟು ಅಧಿಕ ಗೊಬ್ಬರ ಪೂರೈಕೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಬರಲಿದೆ
ಎಂ.ಎಸ್. ಕುಲಕರ್ಣಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT