ಸದ್ದಿಲ್ಲದೇ ಶುರುವಾದ ಸಿದ್ಧತೆ: ಮೈತ್ರಿಕೂಟ–ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ
ಎ.ಎಸ್. ರಮೇಶ್
Published : 20 ನವೆಂಬರ್ 2025, 4:52 IST
Last Updated : 20 ನವೆಂಬರ್ 2025, 4:52 IST
ಫಾಲೋ ಮಾಡಿ
Comments
ಕ್ಷೇತ್ರ ರಾಜಕಾರಣದ ಆಳ ಮತ್ತು ಅಗಲ ಸಂಪೂರ್ಣ ಅರ್ಥೈಸಿಕೊಂಡಿದ್ದೇನೆ. ಪ್ರತಿಪಕ್ಷಗಳ ತಂತ್ರ– ಪ್ರತಿತಂತ್ರ ಭೇದಿಸಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದನ್ನು ತಡೆಯಲು ಸಾಧ್ಯವಿಲ್ಲ.
– ಎನ್.ಆರ್. ಸಂತೋಷ್, ಜೆಡಿಎಸ್ ಮುಖಂಡ
ನಗರದ ಮತದಾರರು ಪ್ರಜ್ಞಾವಂತರಿದ್ದು ಅಭಿವೃದ್ಧಿಪರ ಮತ ಚಲಾಯಿಸಲಿದ್ದಾರೆ. ಕಳೆದ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಆಗಲಿದೆ.