ಭಾನುವಾರ, ಜನವರಿ 24, 2021
27 °C

ದೊಡ್ಡಬ್ಯಾಗತಹಳ್ಳಿ: ಪತಿ– ಪತ್ನಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ತಾಲ್ಲೂಕಿನ ದೊಡ್ಡಬ್ಯಾಗತಹಳ್ಳಿ ಗ್ರಾಮ ಪಂಚಾಯಿತಿಗೆ ಪತಿ– ಪತ್ನಿ ಆಯ್ಕೆಯಾಗಿದ್ದಾರೆ.

ಚಿಗಳ್ಳಿ ಕ್ಷೇತ್ರದಲ್ಲಿ ಕಿರಣ್‍ಕುಮಾರ್, ಇವರ ಪತ್ನಿ  ದಿವ್ಯಾ ಕಿರಣ್‍ಕುಮಾರ್ ಹಿರಳ್ಳಿಕೊಪ್ಪಲು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಕಿರಣ್ ಕುಮಾರ್ ಅವರ ತಾಯಿ ಯಶೋಧಮ್ಮ ಹಾಸನ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ. ತಂದೆ ಕೃಷ್ಣೇಗೌಡ ಹೊಳೆನರಸೀಪುರ ತಾ.ಪಂ. ಮಾಜಿ ಸದಸ್ಯರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.