ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 90 ಮಂದಿಗೆ ಕೊರೊನಾ ಸೋಂಕು

Last Updated 10 ಏಪ್ರಿಲ್ 2021, 13:39 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಎರಡನೇ ಅಲೆ ತೀವ್ರಗೊಂಡಿದ್ದು, ಶನಿವಾರ ಹೊಸದಾಗಿ 90 ಮಂದಿಗೆ ಕೋವಿಡ್ 19 ದೃಢಪಟ್ಟಿದೆ.

ಸೋಂಕಿತರ ಸಂಖ್ಯೆ 30405ಕ್ಕೆ ಏರಿಕೆಯಾಗಿದ್ದು, 29014 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಗುಣಮುಖರಾದ 73 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 912 ಸಕ್ರಿಯ ಪ್ರಕರಣಗಳ ಪೈಕಿ 8 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರ ಸಾವಿನೊಂದಿಗೆ ಈವರೆಗೆ ಮೃತರ ಸಂಖ್ಯೆ 479 ತಲುಪಿದೆ.

ಹೊಸದಾಗಿ ಅರಕಲಗೂಡು 7, ಅರಸೀಕೆರೆ 12, ಬೇಲೂರು 7, ಚನ್ನರಾಯಪಟ್ಟಣ 25, ಹಾಸನ 15, ಹೊಳೆನರಸೀಪುರ 13, ಸಕಲೇಶಪುರ 8, ಇತರೆ ಜಿಲ್ಲೆ 3 ಮಮದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT