ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆತಂಕ ಸೃಷ್ಟಿಸಿದ ರಸ್ತೆ ಬದಿ ಮರಗಳು: ತೆರವುಗೊಳಿಸಿ, ಹೊಸ ಗಿಡಗಳನ್ನು ನೆಡಲು ಆಗ್ರಹ

Published : 4 ಏಪ್ರಿಲ್ 2024, 5:14 IST
Last Updated : 4 ಏಪ್ರಿಲ್ 2024, 5:14 IST
ಫಾಲೋ ಮಾಡಿ
Comments
ಮಗ್ಗೆ ಮತ್ತು ಬಿಕ್ಕೋಡು ಹೆದ್ದಾರಿ ಮಾರ್ಗದಲ್ಲಿ ಕೆಲವು ಮರಗಳು ಒಣಗಿ ಟೊಳ್ಳು ಬಿದ್ದಿವೆ. ವಾಹನ ಚಲಿಸುವಾಗ ಮುರಿದು ಬಿದ್ದು ಈವರೆಗೆ 3–4 ಸಾವು ಸಂಭವಿಸಿವೆ. ಅರಣ್ಯ ಇಲಾಖೆ ಕೂಡಲೇ ತೆರವು ಗೊಳಿಸಬೇಕು
-ಚಂದ್ರಶೇಖರ್ ಗ್ರಾ.ಪಂ. ಸದಸ್ಯ
ಹಳೆ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಗಮನಕ್ಕೆ ಬಂದರೆ ಅರಣ್ಯ ಇಲಾಖೆಗೆ ತಿಳಿಸಿದಲ್ಲಿ ತಕ್ಷಣ ಅನುಮತಿ ಪಡೆದು ತೆರವುಗೊಳಿಸಲಾಗುವುದು
-ಯತೀಶ್ ವಲಯ ಅರಣ್ಯಾಧಿಕಾರಿ ಆಲೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT