ಮಂಗಳವಾರ, 5 ಆಗಸ್ಟ್ 2025
×
ADVERTISEMENT
ADVERTISEMENT

ಹಳೇಬೀಡು | ಮುಳುಗಿದ ಹಳ್ಳದ ಸೇತುವೆ: ಸಂಕಷ್ಟ

ಬಂಡಿಲಕ್ಕನಕೊಪ್ಪಲು ಹಳ್ಳದ ಸೇತುವೆ ಮೇಲೆ ಹರಿಯುತ್ತಿರುವ ಎತ್ತಿನಹೊಳೆ ನೀರು
Published : 5 ಆಗಸ್ಟ್ 2025, 1:59 IST
Last Updated : 5 ಆಗಸ್ಟ್ 2025, 1:59 IST
ಫಾಲೋ ಮಾಡಿ
Comments
ಹಳೇಬೀಡು ಸಮೀಪದ ಬಂಡಿಲಕ್ಕನಕೊಪ್ಪಲಿನಲ್ಲಿ ಎತ್ತಿನಹೊಳೆ ಯೋಜನೆಯ ನೀರು ಸೇತುವೆಯ ಸಾಮರ್ಥ್ಯ ಮೀರಿ ರಸ್ತೆಯಲ್ಲಿ ಹರಿಯುತ್ತಿದೆ
ಹಳೇಬೀಡು ಸಮೀಪದ ಬಂಡಿಲಕ್ಕನಕೊಪ್ಪಲಿನಲ್ಲಿ ಎತ್ತಿನಹೊಳೆ ಯೋಜನೆಯ ನೀರು ಸೇತುವೆಯ ಸಾಮರ್ಥ್ಯ ಮೀರಿ ರಸ್ತೆಯಲ್ಲಿ ಹರಿಯುತ್ತಿದೆ
ಎತ್ತಿನಹೊಳೆ ಯೋಜನೆ ನೀರನ್ನು ರಭಸವಾಗಿ ಹರಿಸುತ್ತಿಲ್ಲ. ವಾರದಿಂದ ಹಳ್ಳದ ಸಾಲಿನಲ್ಲಿ ಮಳೆ ಬಿದ್ದಿರುವುದರಿಂದ ಹಳ್ಳದಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಾಗಿರಬಹುದು
ಈರಯ್ಯ ಎತ್ತಿನಹೊಳೆ ಯೋಜನೆ ಎಂಜಿನಿಯರ್
ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ನಮ್ಮೂರ ಹಳ್ಳದಲ್ಲಿಯೂ ನೀರು ಹರಿಯಲಿ. ಆದರೆ ಬಂಡಿಲಕ್ಕನಕೊಪ್ಪಲು ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಾಣ ಮಾಡಬೇಕು.
ಬಿ.ಎಂ. ಸುರೇಶ್ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT