ಬುಧವಾರ, 9 ಜುಲೈ 2025
×
ADVERTISEMENT

Ettinahole

ADVERTISEMENT

ಎತ್ತಿನಹೊಳೆ: ಕೇಂದ್ರದ ಆಕ್ಷೇಪಣೆಗೆ ರಾಜ್ಯದ ಉತ್ತರ ಹೋಗಿದೆ– ಡಿಕೆಶಿ

Environmental Clearance: ಡಿಕೆ ಶಿವಕುಮಾರ್ ಭೂಪೇಂದರ್ ಯಾದವ್ ಅವರನ್ನು ಭೇಟಿಯಾಗಿ ತಾಂತ್ರಿಕ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡಿದ ಪರಿಣಾಮ
Last Updated 9 ಜುಲೈ 2025, 1:07 IST
ಎತ್ತಿನಹೊಳೆ: ಕೇಂದ್ರದ ಆಕ್ಷೇಪಣೆಗೆ ರಾಜ್ಯದ ಉತ್ತರ ಹೋಗಿದೆ– ಡಿಕೆಶಿ

ಎತ್ತಿನಹೊಳೆ ಯೋಜನೆಗೆ ಹಿನ್ನಡೆ: 432 ಎಕರೆ ಅರಣ್ಯ ಬಳಕೆಗೆ ಸಿಗದ ಒಪ್ಪಿಗೆ

ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ, ಕರ್ನಾಟಕ ಸರ್ಕಾರದ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ 432 ಎಕರೆ ಅರಣ್ಯ ಬಳಕೆಗೆ ಒಪ್ಪಿಗೆ ನೀಡುವ ಪ್ರಸ್ತಾವವನ್ನು ಪರಿಗಣಿಸದೆ ಹಿನ್ನಡೆ ಒದಗಿಸಿದೆ.
Last Updated 8 ಜುಲೈ 2025, 0:17 IST
ಎತ್ತಿನಹೊಳೆ ಯೋಜನೆಗೆ ಹಿನ್ನಡೆ: 432 ಎಕರೆ ಅರಣ್ಯ ಬಳಕೆಗೆ ಸಿಗದ ಒಪ್ಪಿಗೆ

ಎತ್ತಿನಹೊಳೆ ಯೋಜನೆ: ಶಾಶ್ವತ ನೀರಾವರಿ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಪ್ರಶ್ನೆ

ಎತ್ತಿನಹೊಳೆ ನೀರು ಎರಡು ವರ್ಷದಲ್ಲಿ ಹರಿಯದಿದ್ದರೆ 75 ಲಕ್ಷ ಜನರು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಕರೆ ಕೊಡುವಿರಾ?
Last Updated 4 ಜುಲೈ 2025, 6:53 IST
ಎತ್ತಿನಹೊಳೆ ಯೋಜನೆ: ಶಾಶ್ವತ ನೀರಾವರಿ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಪ್ರಶ್ನೆ

ಎತ್ತಿನಹೊಳೆ ಕಾಮಗಾರಿ ಶೀಘ್ರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಗೆ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದ್ದಾರೆ.
Last Updated 17 ಮೇ 2025, 16:30 IST
ಎತ್ತಿನಹೊಳೆ ಕಾಮಗಾರಿ ಶೀಘ್ರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಎತ್ತಿನಹೊಳೆ ಅಕ್ರಮ ವ್ಯಾಪಕ: ಕೇಂದ್ರ ತಂಡ

ಷರತ್ತು ಪಾಲಿಸಿದರಷ್ಟೇ ಹೆಚ್ಚುವರಿ 432 ಎಕರೆ ಅರಣ್ಯ ಬಳಕೆಗೆ ಅನುಮತಿ: ಅರಣ್ಯ ಸಚಿವಾಲಯ
Last Updated 26 ಏಪ್ರಿಲ್ 2025, 22:30 IST
ಎತ್ತಿನಹೊಳೆ ಅಕ್ರಮ ವ್ಯಾಪಕ: ಕೇಂದ್ರ ತಂಡ

ಎತ್ತಿನಹೊಳೆ: ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ

ಬರಪೀಡಿತ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದ ಬಳಿಕ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ರಾಜ್ಯ ಸರ್ಕಾರವು 508 ಎಕರೆ ಜಾಗ ಗುರುತಿಸಿದೆ. ಕೇಂದ್ರ ಸರ್ಕಾರಕ್ಕೆ ವಿವರಣೆಯನ್ನೂ ನೀಡಿದೆ.
Last Updated 30 ಡಿಸೆಂಬರ್ 2024, 15:34 IST
ಎತ್ತಿನಹೊಳೆ: ಕೇಂದ್ರ ಚಾಟಿ ಬಳಿಕ ಕಾಡಿಗೆ ಜಾಗ

ಎತ್ತಿನಹೊಳೆ: ಭೂಸ್ವಾಧೀನ ಅಭಿಯಾನ 

ತಿಪಟೂರು : ತಾಲ್ಲೂಕಿನ ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಸಂಬAಧಿಸಿದAತೆ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮಾಡುವ ಸಲುವಾಗಿ ನವಂಬರ್ 14 ಮತ್ತು 15 ರಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಿಪಟೂರು,...
Last Updated 13 ನವೆಂಬರ್ 2024, 14:16 IST
fallback
ADVERTISEMENT

ಎತ್ತಿನ ಹೊಳೆ: ಉಕ್ಕಿದ ನೀರು- ಉಕ್ಕೇರಿದ ಸಂಭ್ರಮ!

ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ
Last Updated 7 ಸೆಪ್ಟೆಂಬರ್ 2024, 0:24 IST
ಎತ್ತಿನ ಹೊಳೆ: ಉಕ್ಕಿದ ನೀರು- ಉಕ್ಕೇರಿದ ಸಂಭ್ರಮ!

ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ: ಉಕ್ಕೇರಿದ ಸಂಭ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಕಲೇಶಪುರದ ದೊಡ್ಡನಗರದ ಪಂಪ್ ಹೌಸ್ ನಲ್ಲಿ ನೀರೆತ್ತುವ ಪಂಪ್ ಗಳಿಗೆಶುಕ್ರವಾರ ಚಾಲನೆ ನೀಡಿದ ಕೆಲವೇ ಹೊತ್ತಿನಲ್ಲಿ ಸುಮಾರು 6 ಕಿ. ಮೀ ದೂರದ ಹೆಬ್ಬನಹಳ್ಳಿಯಲ್ಲಿ ನಾಲ್ಕು ನೀರು ವಿತರಣಾ ತೊಟ್ಟಿಯಲ್ಲಿ ನೀರು ಉಕ್ಕೇರಿತು.
Last Updated 6 ಸೆಪ್ಟೆಂಬರ್ 2024, 8:26 IST
ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ: ಉಕ್ಕೇರಿದ ಸಂಭ್ರಮ

ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ- 1ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಇಲ್ಲಿ ನಿರ್ಮಿಸಲಾಗಿದ್ದ ಮಂಟಪವು ಶುಕ್ರವಾರ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಕುಸಿದು ಬಿತ್ತು.
Last Updated 6 ಸೆಪ್ಟೆಂಬರ್ 2024, 6:46 IST
ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ
ADVERTISEMENT
ADVERTISEMENT
ADVERTISEMENT