ರಸ್ತೆಗೆ ಬಾಗಿರುವ, ಒಣಗಿರುವ ಮರಗಳನ್ನು ಮಳೆಗಾಲ ಆರಂಭಕ್ಕೂ ಮೊದಲು ಅರಣ್ಯ ಇಲಾಖೆ ತೆರವುಗೊಳಿಸಿ ವಾಹನ ಸಂಚಾರಿಗಳು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
ಪೃಥ್ವಿರಾಮ್, ಇಮಟಿಪುರ ನಿವಾಸಿ
ಬೈರಾಪುರದಿಂದ ಮಗ್ಗೆ ಹಾಗೂ ಆಲೂರಿನಿಂದ ಕಾಮತಿಕೂಡಿಗೆಯವರೆಗೆ ರಸ್ತೆಯಲ್ಲಿ ಅಪಾಯದಲ್ಲಿರುವ ಕೆಲವು ಮರ ತೆರವುಗೊಳಿಸಲಾಗಿದೆ. ಮತ್ತೆ ಸರ್ವೆ ಮಾಡಿ ಮಳೆಗಾಲಕ್ಕೂ ಮುನ್ನ ತೆರವುಗೊಳಿಸಲಾಗುವುದು.