ಮಲೆನಾಡಿನಲ್ಲಿ ಶಾಲಾ ಕ್ರೀಡಾಕೂಟ: ಮಳೆಯಲ್ಲಿ ಕರಗುತ್ತಿರುವ ಕ್ರೀಡಾ ಪ್ರತಿಭೆಗಳು
ಮಕ್ಕಳ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿ
ಆರ್.ಜಗದೀಶ್ ಹೊರಟ್ಟಿ
Published : 6 ಸೆಪ್ಟೆಂಬರ್ 2025, 2:01 IST
Last Updated : 6 ಸೆಪ್ಟೆಂಬರ್ 2025, 2:01 IST
ಫಾಲೋ ಮಾಡಿ
Comments
ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತದೆ. ಹಾಗಾಗಿ ಈ ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟದಿಂದ ಆಗುವ ಸಮಸ್ಯೆ ಮತ್ತು ಅನುದಾನ ಹೆಚ್ಚಳದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು.
ಸಿಮೆಂಟ್ ಮಂಜುನಾಥ ಶಾಸಕ
ಮಲೆನಾಡು ಭಾಗದಲ್ಲಿ ಮಳೆಗಾಲದಲ್ಲಿ ನಡೆಸುವುದರಿಂದ ಮಕ್ಕಳಿಗೆ ಆಟವಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಯೋಚಿಸಿ ವೇಳಾಪಟ್ಟಿ ಬದಲಿಸಬೇಕು.
ಸುಮಾ ಯಡಕೇರಿ ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ
ಮಲೆನಾಡು ಭಾಗದಲ್ಲಿ ಕಬಡ್ಡಿ ವಾಲಿಬಾಲ್ ಫುಟ್‌ಬಾಲ್ ಕ್ರಿಕೆಟ್ ಷಟಲ್ ಬ್ಯಾಡ್ಮಿಂಟನ್ ಅಡುವ ಕ್ರೀಡಾಪಟುಗಳು ಆರು ತಿಂಗಳು ಅನಿವಾರ್ಯವಾಗಿ ತಮ್ಮ ಅಭ್ಯಾಸ ನಿಲ್ಲಿಸುವ ಪರಿಸ್ಥಿತಿ ಇದೆ.