ಮಂಗಳವಾರ, ಜನವರಿ 21, 2020
17 °C

ಅಂಬಿಗರನ್ನು ಎಸ್‌ಟಿಗೆ ಸೇರಿಸಿದರೆ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ: ಚಿಂಚನಸೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ತಾಲ್ಲೂಕಿನ ನರಸೀಪುರದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ, ಚೌಡಯ್ಯ ಸಮಾಜವನ್ನ ಎಸ್ ಟಿ ಗೆ ಸೇರಿಸಲು ಯಡಿಯೂರಪ್ಪ ಹುಟ್ಟಿ ಬಂದಿದ್ದಾರೆ.
ಸಮಾಜವನ್ನ ಎಸ್ ಟಿಗೆ ಸೇರಿಸಿದರೆ ಚಿಂಚನಸೂರ ದಂಪತಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ.

ನಾವು ಅಂಬಿಗರು ನಂಬಿಗಸ್ಥರು, ಹೊಳೆ ದಾಟಿಸೋರು. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್ ಶಾ ಭೇಟಿ ಮಾಡಿ ಎಸ್ ಟಿಗೆ ಸೇರಿಸಿ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು