ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Ambigara chowdayya

ADVERTISEMENT

ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

Ambigara Chowdayya: ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.
Last Updated 26 ಜನವರಿ 2026, 4:45 IST
ಸವದತ್ತಿ | ಮೂಢನಂಬಿಕೆ ಅಳಿಸಿದ ಕ್ರಾಂತಿಕಾರಿ ಶರಣ: ಅಧ್ವಥ್ ವೈದ್ಯ

ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ

Sharana Movement: 12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ ವಿರುದ್ಧ ನಿಜಶರಣ ಅಂಬಿಗರ ಚೌಡಯ್ಯ ಅವರು ನೇರ ನಿಷ್ಠುರವಾಗಿ ವಚನಗಳನ್ನು ರಚಿಸಿ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಶಿಕ್ಷಕ ಬಸವರಾಜ ಹೇಳಿದರು.
Last Updated 22 ಜನವರಿ 2026, 4:50 IST
ಕಾಳಗಿ | ನೇರ, ನಿಷ್ಠುರ ವಚನಕಾರ ಅಂಬಿಗರ ಚೌಡಯ್ಯ: ಪೃಥ್ವಿರಾಜ ಪಾಟೀಲ

ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಜ.14ರಿಂದ

ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಶರಣ ಸಂಸ್ಕೃತಿ ಉತ್ಸವ
Last Updated 11 ಜನವರಿ 2022, 13:35 IST
ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಜ.14ರಿಂದ

‘ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ’

ಜಿಲ್ಲಾಡಳಿತ, ಗುಲಬರ್ಗಾ ವಿ.ವಿ., ಬಿಜೆಪಿ ಕಚೇರಿಯಲ್ಲಿ ಆಚರಣೆ
Last Updated 21 ಜನವರಿ 2021, 16:50 IST
‘ನ್ಯಾಯನಿಷ್ಠುರಿ ನಿಜಶರಣ ಅಂಬಿಗರ ಚೌಡಯ್ಯ’

ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ

ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯ
Last Updated 21 ಜನವರಿ 2021, 16:50 IST
ಅಂಬಿಗರ ಚೌಡಯ್ಯ ಕಾಂತ್ರಿಕಾರಿ ಶರಣ

ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಗುರುವಾರ ಅಂಬಿಗರ ಚೌಡಯ್ಯ ಅವರ ಜಯಂತಿ ಆಚರಿಸಲಾಯಿತು. ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.
Last Updated 21 ಜನವರಿ 2021, 15:53 IST
ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಅಂಬಿಗರ ಚೌಡಯ್ಯ ಜಯಂತಿ ಸರಳ ಆಚರಣೆ

ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
Last Updated 21 ಜನವರಿ 2021, 14:18 IST
ಅಂಬಿಗರ ಚೌಡಯ್ಯ ಜಯಂತಿ ಸರಳ ಆಚರಣೆ
ADVERTISEMENT

ವೈಚಾರಿಕ ಚಿಂತನೆ ಬಿತ್ತಿದ ಮೊದಲ ಶರಣ: ಡಾ.ವೈ.ಎಂ. ಯಾಕೊಳ್ಳಿ

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ
Last Updated 21 ಜನವರಿ 2021, 13:52 IST
ವೈಚಾರಿಕ ಚಿಂತನೆ ಬಿತ್ತಿದ ಮೊದಲ ಶರಣ: ಡಾ.ವೈ.ಎಂ. ಯಾಕೊಳ್ಳಿ

ನೇರ, ನಿಷ್ಠುರವಾದಿ ಅಂಬಿಗರ ಚೌಡಯ್ಯ: ವೈ. ಯಮುನೇಶ್

‘ಹನ್ನೆರಡನೇ ಶತಮಾನದ ಶರಣರಲ್ಲಿ ಪ್ರಮುಖರಾಗಿರುವ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರಿಯಾಗಿದ್ದರು. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ’ ಎಂದು ಗಂಗಾಮತ ಸಮಾಜದ ಹಿರಿಯ ಮುಖಂಡ ವೈ. ಯಮುನೇಶ್ ಹೇಳಿದರು.
Last Updated 21 ಜನವರಿ 2021, 13:18 IST
ನೇರ, ನಿಷ್ಠುರವಾದಿ ಅಂಬಿಗರ ಚೌಡಯ್ಯ: ವೈ. ಯಮುನೇಶ್

ಚೌಡಯ್ಯನವರ ಆದರ್ಶ ಅಳವಡಿಸಿಕೊಳ್ಳಿ: ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌

ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಸಾರಗಳು ಅರ್ಥಪೂರ್ಣವಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ...
Last Updated 22 ಜನವರಿ 2020, 11:23 IST
ಚೌಡಯ್ಯನವರ ಆದರ್ಶ ಅಳವಡಿಸಿಕೊಳ್ಳಿ: ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌
ADVERTISEMENT
ADVERTISEMENT
ADVERTISEMENT