ಬಿಜೆಪಿ ಕಚೇರಿ ಜಾಗೆಯ ವಿಷಯವನ್ನು ಕೂಡ ಸಭೆಗೆ ತೆಗೆದುಕೊಂಡಿದ್ದು ಇಂದಿನ ಸಭೆಗೆ ಬಿಜೆಪಿ ಮತ್ತು ಪಕ್ಷೇತರ ಸದಸ್ಯರು ಸಭೆಗೆ ಹಾಜರಾಗಲಿದ್ದಾರೆ
ಚಂಪಕ ಬಿಲಸಹಳ್ಳಿ ನಗರಸಭೆ ಅಧ್ಯಕ್ಷೆ
ಬಿಜೆಪಿ ಕಚೇರಿ ಜಾಗೆ ಕುರಿತು ನೋಟಿಸ್ ನೀಡಿದ ವಿಷಯಕ್ಕೆ ಹಿಂದಿನ ಸಭೆಗೆ ಗೈರು ಹಾಜರಾಗಿದ್ದೆವು. ಈ ಬಗ್ಗೆ ಸ್ಪಷ್ಟ ನಿಲುವು ಸಿಕ್ಕಿದೆ. ಮಂಗಳವಾರ ನಡೆಯುವ ಸಭೆಗೆ ಬಿಜೆಪಿ ಸದಸ್ಯರು ಭಾಗವಹಿಸುತ್ತೇವೆ