ಗುರುವಾರ, 31 ಜುಲೈ 2025
×
ADVERTISEMENT
ADVERTISEMENT

ಮುಳ್ಳುಸಜ್ಜೆ: ಅಗ್ರೊ ವಿರುದ್ಧ ಕ್ರಿಮಿನಲ್ ಪ್ರಕರಣ

ಕಳೆನಾಶಕ ಅಂಶವಿಲ್ಲದ ಉತ್ಪನ್ನ ಮಾರಿದ್ದ ಶ್ರೀನಿವಾಸ್ ಸೆಂಟರ್ | ಹಲವು ಜಿಲ್ಲೆಗಳ ರೈತರಿಗೆ ಮೋಸ ಆರೋಪ
Published : 24 ಜುಲೈ 2025, 2:29 IST
Last Updated : 24 ಜುಲೈ 2025, 2:29 IST
ಫಾಲೋ ಮಾಡಿ
Comments
ಸಾಮಾಜಿಕ ಮಾಧ್ಯಮದಲ್ಲಿದ್ದ ವಿಡಿಯೊ ಕಳೆನಾಶಕ ಖರೀದಿಸಲು ಮುಗಿಬಿದ್ದಿದ್ದ ರೈತರು |ಕಳೆನಾಶಕವಿಲ್ಲವೆಂದ ಪ್ರಯೋಗಾಲಯ 
ಕಳೆನಾಶಕ ಅಂಶವಿಲ್ಲದ ಉತ್ಪನ್ನ ಮಾರಿ ರೈತರನ್ನು ವಂಚಿಸಿರುವುದು ವರದಿಯಿಂದ ಗೊತ್ತಾಗಿದೆ. ಶ್ರೀನಿವಾಸ್ ಅಗ್ರೊ ಸೆಂಟರ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗುವುದು
ವೀರಭದ್ರಪ್ಪ ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ರೈತರಿಗೆ ಮೋಸ ಮಾಡುವ ಯಾರನ್ನೂ ಬಿಡುವುದಿಲ್ಲ. ಸಹಾಯಕ ನಿರ್ದೇಶಕರ ವರದಿ ಆಧರಿಸಿ ಶ್ರೀನಿವಾಸ್ ಅಗ್ರೊ ಸೆಂಟರ್ ಪರವಾನಗಿ ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ಕೆ. ಮಲ್ಲಿಕಾರ್ಜುನ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT