ಭಾನುವಾರ, 7 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ನಿರಂತರ ಮಳೆ, ಶುಂಠಿಗೆ ರೋಗ; ಕಂಗಾಲಾದ ಬೆಳೆಗಾರ

ವಾತಾವರಣದಲ್ಲಿ ವ್ಯತ್ಯಾಸ | ಗಾಳಿಯಲ್ಲಿ ವೇಗವಾಗಿ ಹರಡುತ್ತಿರುವ ರೋಗ
Published : 7 ಸೆಪ್ಟೆಂಬರ್ 2025, 7:53 IST
Last Updated : 7 ಸೆಪ್ಟೆಂಬರ್ 2025, 7:53 IST
ಫಾಲೋ ಮಾಡಿ
Comments
ಶುಂಠಿ ಬೆಳೆಗೆ ರೋಗ ತಗುಲಿದ್ದರಿಂದ ಎಲೆಯ ಬಣ್ಣ ಬದಲಾಗಿರುವುದು
ಶುಂಠಿ ಬೆಳೆಗೆ ರೋಗ ತಗುಲಿದ್ದರಿಂದ ಎಲೆಯ ಬಣ್ಣ ಬದಲಾಗಿರುವುದು
ಪಕ್ಕದ ಜಮೀನಿನ ಶುಂಠಿಗಿದ್ದ ರೋಗ ನನ್ನ ಜಮೀನಿಗೂ ವ್ಯಾಪಿಸಿದೆ. ಅಂಗಡಿಯವರು ಹೇಳಿದ್ದ ಔಷಧ ತಂದು ಸಿಂಪಡಿಸಿದ್ದು ಇನ್ನೂ ಹತೋಟಿಗೆ ಬಂದಿಲ್ಲ. ನಷ್ಟದ ಭಯ ಶುರುವಾಗಿದೆ.
– ನಾಗರಾಜ ಕೊಪ್ಪದ, ಚಿಕ್ಕಬಾಸೂರು ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT