ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹಾವೇರಿ | 159 ಮನೆಗಳಿಗೆ ಹಾನಿ, ಸೇತುವೆಗಳು ಮುಳುಗಡೆ

ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ನಿರಂತರ ಮಳೆ | ತುಂಬಿ ಹರಿಯುತ್ತಿರುವ ವರದಾ, ತುಂಗಭದ್ರಾ
Published : 20 ಜುಲೈ 2024, 18:29 IST
Last Updated : 20 ಜುಲೈ 2024, 18:29 IST
ಫಾಲೋ ಮಾಡಿ
Comments
ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು ಯಾವುದೇ ತುರ್ತು ಸಹಾಯ ಬೇಕಿದ್ದರೂ ಜನರು ಸಹಾಯವಾಣಿ ಸಂಪರ್ಕಿಸಬಹುದು. ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ₹ 16.43 ಕೋಟಿ ಹಾಗೂ ತಹಶೀಲ್ದಾರ್‌ಗಳ ಖಾತೆಯಲ್ಲಿ ₹ 5.75 ಕೋಟಿ ಅನುದಾನ ಲಭ್ಯವಿದೆ.
ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ಹಾವೇರಿ ತಾಲ್ಲೂಕಿನ ಕೂಡಲ–ನಾಗನೂರು ಮಾರ್ಗದಲ್ಲಿ ವರದಾ ನದಿ ನೀರು ಜಮೀನಿಗೆ ನುಗ್ಗಿರುವುದು

ಹಾವೇರಿ ತಾಲ್ಲೂಕಿನ ಕೂಡಲ–ನಾಗನೂರು ಮಾರ್ಗದಲ್ಲಿ ವರದಾ ನದಿ ನೀರು ಜಮೀನಿಗೆ ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT