ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

‘ಸ್ಮಾರ್ಟ್’ ಆಗುತ್ತಾ ಹಾವೇರಿ ‘ಸಿಟಿ’

Published : 29 ನವೆಂಬರ್ 2024, 5:23 IST
Last Updated : 29 ನವೆಂಬರ್ 2024, 5:23 IST
ಫಾಲೋ ಮಾಡಿ
Comments
ಹಾವೇರಿ ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ತರಲು ಪ್ರಯತ್ನ ಆರಂಭಿಸಲಾಗಿದೆ. ಸಮೀಕ್ಷೆ ಶುರುವಾಗಿದ್ದು ಇದು ಮೊದಲ ಹೆಜ್ಜೆ
ಮಮತಾ ಯೋಜನಾ ನಿರ್ದೇಶಕಿ ಜಿಲ್ಲಾ ನಗರಾಭಿವೃದ್ಧಿ ಕೋಶ
ಹಾವೇರಿ ನಗರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿ ಯೋಜನೆಯ ಅಗತ್ಯವಿದೆ. ಕೇಂದ್ರ ಸರ್ಕಾರದ ಗಮನ ಸೆಳೆದು ಸ್ಮಾರ್ಟ್ ಸಿಟಿ ಯೋಜನೆ ನಗರಗಳ ಪಟ್ಟಿಯಲ್ಲಿ ಹಾವೇರಿ ಸೇರಿಸಲು ಪ್ರಯತ್ನ ಆರಂಭಿಸಿದ್ದೇವೆ
ರುದ್ರಪ್ಪ ಲಮಾಣಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT