(ಎಡದಿಂದ ಬಲಕ್ಕೆ ನಿಂತವರು ಶಿಕ್ಷಕಿ ಪುಷ್ಪಾ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್.ಶಿಡಗನಾಳ, ತಂಡದ ವ್ಯವಸ್ಥಾಪಕ ವೆಂಕಟೇಶ ಈಡಿಗೇರ, ಹರಿಹರದ ಗಿರೀಶ ಹಾಗೂ ಕುಳಿತವರು: ಎಡದಿಂದ ಬಲಕ್ಕೆ ಸೃಷ್ಟಿ ಹಿಂಡಸಗೇರಿ, ಚಂದ್ರಿಕಾ ಅಂತರವಳ್ಳಿ, ಮಧು ಕನವಳ್ಳಿ, ವೀಣಾ ದೊಡ್ಡಮನಿ, ಬಸವಣ್ಣೆಮ್ಮ ಕೋರೆಪ್ಪನವರ, ಪೂಜಾ ಅಂತರವಳ್ಳಿ ಭಾಗವಹಿಸಿದ್ದರು.
ವಲಯ ಮಟ್ಟದ ಪ್ರೌಢ ಶಾಲಾ ಕ್ರೀಡಾಕೂಟದಲ್ಲಿ ಹನುಮಾಪುರ ಸರ್ಕಾರಿ ಪ್ರೌಢ ಶಾಲೆಯ ಕ್ರೀಡಾಪಟುಗಳು ವ್ಹಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವ್ಹಾಲಿಬಾಲ್ ತಂಡದಲ್ಲಿ ಚಂದ್ರಕಲಾ ಗುಡಗೂರ, ಕಾವ್ಯ ತುಮ್ಮಿನಕಟ್ಟಿ, ಗಂಗಮ್ಮ ದೊಡ್ಡವರ, ಕವನ ಎಳೆಹೊಳೆ, ತಂಡದ ವ್ಯವಸ್ಥಾಪಕ ವೆಂಕಟೇಶ ಈಡಿಗೇರ ಇದ್ದರು.