ಮಲ ವಿಸರ್ಜನೆಗಾಗಿ ರಸ್ತೆಗೆ ಹೋಗಲು ಭಯವಾಗುತ್ತದೆ. ಆದರೆ ಶಿಕ್ಷಕರೇ ಕಳುಹಿಸುತ್ತಾರೆ. ಹೀಗಾಗಿ ಸ್ನೇಹಿತರ ಸಹಾಯದಿಂದ ರಸ್ತೆಗೆ ಹೋಗಿ ಮಲ ವಿಸರ್ಜನೆ ಮುಗಿಸಿಕೊಂಡು ಬರುತ್ತೇವೆ
ವಿದ್ಯಾರ್ಥಿ ಹುಲಿಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಮನರೇಗಾ ಯೋಜನೆಯಡಿ ಶಾಲೆಗಳಲ್ಲಿ ಹೊಸದಾಗಿ ಶೌಚಾಲಯ ಕಟ್ಟಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಹುಲಿಕಟ್ಟಿ ಶಾಲೆ ಮಕ್ಕಳು ರಸ್ತೆ ಮೇಲೆ ಶೌಚಕ್ಕೆ ಕುಳಿತುಕೊಳ್ಳುತ್ತಿರುವ ಬಗ್ಗೆ ವರದಿ ಪಡೆದು ಕ್ರಮ ಜರುಗಿಸುವೆ