ರಟ್ಟೀಹಳ್ಳಿ ತಾಲ್ಲೂಕು ಕಣವಿಶಿದ್ಗೇರಿ ಗ್ರಾಮದ ಬಳಿ ಚಿರತೆ ಸೆರೆಗಾಗಿ ಅರಣ್ಯ ಸಿಬ್ಬಂದಿ ಬೋನ್ ಅಳವಡಿಸಿರುವುದು.
ಚಿರತೆ ದಾಳಿಯಿಂದ ಮೃತಪಟ್ಟ ಬಿರೇಶ ಬಳಗಾವಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಹೆಚ್ಚುವರಿ ₹10 ಲಕ್ಷ ಪರಿಹಾರ ಸರ್ಕಾರದಿಂದ ಮಂಜೂರಾಗಲಿದೆ. ಕೂಡಲೇ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ