ಪಟ್ಟಣದಲ್ಲಿನ ಉದ್ಯಾನಗಳನ್ನು ಸ್ವಚ್ಚಗೊಳಿಸಬೇಕು. ಮಕ್ಕಳು ಆಟ ಆಡಲು ಹೆಚ್ಚಿನ ಸಾಮಗ್ರಿ ಪೂರೈಸಬೇಕು. ಮಕ್ಕಳು ಮತ್ತು ವೃದ್ದರಿಗೆ ಆರೋಗ್ಯದ ಹಿನ್ನೆಲೆ ತಕ್ಷಣ ಅಭಿವೃದ್ಧಿ ಕಾಮಗಾರಿಗೆ ಕೈಗೊಳ್ಳಬೇಕು
ಮುತ್ತುರಾಜ ಕ್ಷೌರದ ಸ್ಥಳೀಯ ನಿವಾಸಿ
‘ಶೀರ್ಘದಲ್ಲೇ ಸ್ವಚ್ಚತೆಗೆ ಕ್ರಮ’
ಪಟ್ಟಣದಲ್ಲಿನ ಪ್ರತಿ ಉದ್ಯಾನವನಗಳನ್ನು ಸ್ವಚ್ಚಗೊಳಿಸುವ ಮೂಲಕ ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ ಕೆಲವು ಕೆರೆಗಳ ಸ್ವಚ್ಚತೆಗೆ ಕ್ರಮಕೈಗೊಳಿಸುವ ಮೂಲಕ ಜನರ ವಾಯುವಿಹಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್ ತಿಳಿಸಿದರು.