ರಾಣೆಬೆನ್ನೂರು ತಾಲ್ಲೂಕಿನ ಆಲದಕಟ್ಟಿ ಗ್ರಾಮದ ರೈತ ಸುರೇಶ ಎಂ. ಕುಪ್ಪೇಲೂರು ತಮ್ಮ ಜಮೀನಿನಲ್ಲಿ ಬೆಳೆದ ಸಾವಯವಕ ಸ್ವೀಟ್ ಕಾರ್ನ್
ರೈತ ಸುರೇಶ ಎಂ. ಕುಪ್ಪೇಲೂರು ಅವರು ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. 
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಹಸಿ ಹುಲ್ಲು.
ರೈತ ಸುರೇಶ ಎಂ. ಕುಪ್ಪೇಲೂರು ಜಾನುವಾರುಗಳಿಗೆ ಬೆಳೆದ ಕರಿಬೇವು ಬೆಳೆ

ಆಧುನಿಕ ಕೃಷಿಯಲ್ಲಿ ರಾಸಾಯನಿಕಗಳ ವಿವೇಚನೆಯಿಲ್ಲದ ಬಳಕೆಯು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತದೆ. ಭೂಮಿಯ ಫಲವತ್ತತೆಯ ಕಡಿಮೆಯಾಗಿ ಭೂಮಿ ಬರಡಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸಾವಯವ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಪರಿಸರವನ್ನು ಕಲುಷಿತ ಮುಕ್ತವಾಗಿಸುತ್ತದೆ.
 ಸುರೇಶ ಎಂ. ಕುಪ್ಪೇಲೂರು